ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮ ಘಟಕದಿಂದ ಭಾರತೀಯ ಜನತಾ ಪಕ್ಷದಿಂದ ನೂತನವಾಗಿ 5 ಬೂತ್ ಅಧ್ಯಕ್ಷರನ್ನ ಆಯ್ಕೆ ಮಾಡಲಾಯಿತು .
ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ದುರ್ಘಟನೆ: ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವು!
ನೂತನವಾಗಿ ಹುಬ್ಬಳ್ಳಿ ಮಂಡಳ ಅಧ್ಯಕ್ಷರಾಗಿ ಆಯ್ಕೆಯಾದ ಷಣ್ಮುಖ ಅಯಹೋಳೆ ಮತ್ತು ನೂತನ ಬೂತ್ ಅಧಕ್ಷರಾಗಿ ಆಯ್ಕೆಯಾದ ಮಹೇಶ ಭಾರಕೇರ ,ಗದಿಗೇಪ್ಪ ಹುಬ್ಬಳ್ಳಿ, ಶಿವಾನಂದ ನೇರ್ತಿ, ಮಹಾವೀರ ಕಲ್ಲಣ್ಣವರ ,ಯಲ್ಲಪ್ಪ ದಿವಾಣದ, ಛಬ್ಬಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು
ಈ ಸಂಧರ್ಭದಲ್ಲಿ ಟಿ ಜಿ ಬಾಲಣ್ಣವರ ,ಗಿರಿಶ ಉಳ್ಳಾಗಡ್ಡಿ, ನೇಮಿಚಂದ್ರ ಬಸಾಪೂರ ,ರುದ್ರಪ್ಪ ಅಗಡಿ ,ದೇವಿದ್ರಪ್ಪ ಕಾಗೇನವರ ,ಶಿವಪ್ಪ ಬಡಿಗೇರ, ಮುದಕಪ್ಪ ಬಂಡಿವಾಡ ,ಪ್ರಕಾಶ ಕಾಳೆ, ಬಸವರಾಜ ವಡ್ಡರ, ಭಗವಂತ ಬಸಾಪೂರ , ರವಿ ಹುಲ್ಲಂಬಿ, ನಾಗನಗೌಡ್ರ ಪಾಟೀಲ ,ಕರಿಯಪ್ಪ ಕೋಳಿ, ಫಕೀರಪ್ಪ ಗೌಡಣ್ಣವರ, ಗದಿಗೇಪ್ಪ ಹಡಪದ, ಲಕ್ಷಮಣ ನಾಯಕರ ,ಸಹದೇವ ಅಗಡಿ, ಹಿರಿಯರು ,ಯುವಕರು ಗ್ರಾಮದ ಭಾಜಾಪ ಕಾರ್ಯಕರ್ತರು ಈ ಸಭೇಯಲ್ಲಿ ಭಾಗವಹಿಸಿದ್ದರು.