ಚಿತ್ರದುರ್ಗ : ಹೊಸದುರ್ಗದ ಒಂಟಿ ಮಹಿಳೆ ಚಿನ್ನದ ಸರ, ಹಾಗು ಮನೆ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹೊಸದುರ್ಗದ ಪೊಲೀಸರಿಂದು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಕಳವು ಪ್ರಕರಣಗಳು ನಡೆದಿದ್ದವು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು,ಆರೋಪಿಗಳನ್ನು ಶಿವಮೊಗ್ಗಾದಲ್ಲಿ ಬಂಧಿಸಿದೆ.
ಮನೆಗೆ ನುಗ್ಗಿ ಮಹಿಳೆ ಹತ್ಯೆ ಮತ್ತು ದರೋಡೆ ಪ್ರಕರಣ ; ಅರೋಪಿತರಿಗೆ ಜೀವಾವಧಿ ಶಿಕ್ಷೆ
ಬಂಧಿತರು ಸಂತೋಷ್ ಕುಮಾರ್ ಮತ್ತು ಹೊನ್ನಕುಮಾರ್ ಎಂದು ಗುರುತಿಸಿದೆ. ಇವರಿಂದ 8,90000 ರೂ ಮೌಲ್ಯದ 125 ಗ್ರಾಂ ಚಿನ್ನದ ಒಡವೆಗಳು, 1 ಲಕ್ಷದ ಬೈಕ್ ನ್ನು ವಶಕ್ಕೆ ಪಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.