ಹುಬ್ಬಳ್ಳಿ : ನಗರದಲ್ಲಿಂದು ನಡೆದ ಧಾರವಾಡ ಜಿಲ್ಲಾ ಕೃಷಿಕ ಸಮಾಜಕ್ಕೆ ನೂತನವಾಗಿ ಚುನಾಯಿತಗೊಂಡ ಎಲ್ಲ ತಾಲೂಕ ಅಧ್ಯಕ್ಷ ಹಾಗೂ ಜಿಲ್ಲಾ ಪ್ರತಿನಿಧಿಗಳಿಗೆ ಪ್ರವಾಸಿ ಮಂದಿರದಲ್ಲಿ ಪಕ್ಷಾತೀತವಾಗಿ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು, ನವಲಗುಂದ ವಿಧಾನಾಭಾ ಮತಕ್ಷೇತ್ರದ ಶಾಸಕರಾದ ಎನ್ ಎಚ್ ಕೋನರೆಡ್ಡಿರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕ ಅಧ್ಯಕ್ಷರುಗಳಾದ ಗುರುನಾಥಗೌಡ ಮಾದಾಪೂರ ,
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಅರವಿಂದ್ ಕಟಗಿ, ತಮ್ಮಣ್ಣ ಗುಂಡಗೋವಿ ,ಮುಕುಂದಪ್ಪ ಅಂಚಿಟಗೇರಿ, ಸೋಮಲಿಂಗಪ್ಪ ಬಳಿಗೇರ, ಎ ಪಿ ಗುರಿಕಾರ, ಕರಿಬಸಪ್ಪ ಬೆಂಗೇರಿ ಸೇರಿದಂತೆ ಜಿಲ್ಲಾ ಪ್ರತಿನಿಧಿಗಳಾದ ಮಲ್ಲನಗೌಡ ಪಾಟೀಲ್ ಲಿಂಗಪ್ಪ ಬಾಡಿನ ( ಮುತ್ತಣ್ಣ) ಬಸಪ್ಪ ನಿಂಗಪ್ಪ ಗುಡೇನ್ನವರ ಹನುಮಂತಪ್ಪ ಕಂಬಳಿ ಹಾಗೂ ಸಂತೋಷ್ ಸೋಗಿ ರವರುಗಳಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ ಸಿ ಜಿ ಪಾಟೀಲ ಮಲ್ಲಿಕಾರ್ಜುನ ಹೊರ್ಕೇರಿ ನಿಂಗನಗೌಡ ಮರಿಗೌಡರ ವಸಂತ ಲದ್ವ ಶಾಣಪ್ಪಗೌಡ ಪಾಟೀಲ ಶಿವಾನಂದ ಬೊಮ್ಮಣ್ಣವರ ಪ್ರಶಾಂತ ಲೋಕರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು,