ಗದಗ:- ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಕೆಂದ್ರ ಶಾಲೆ ಮತಗಟ್ಟೆ ಸಂಖ್ಯೆ 140 ರಲ್ಲಿ ಸಚಿವ ಎಚ್ ಕೆ ಪಾಟೀಲ್ ಕುಟುಂಬದಿಂದ ಮತದಾನ ನಡೆದಿದೆ.
ಪ್ರಜ್ವಲ್ ರೇವಣ್ಣರ ಖಾಸಗಿ ವಿಡಿಯೋ ಲೀಕ್.. ಹೆಚ್ ಡಿ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ..!
ಕುಟುಂಬ ಸಮೇತರಾಗಿ ಬಂದು ಎಚ್ ಕೆ ಪಾಟೀಲ್ ಕುಟುಂಬ ಮತ ಚಲಾಯಿಸಿದ್ದಾರೆ. ಎಚ್ ಕೆ ಪಾಟೀಲರಿಗೆ ಪತ್ನಿ ಹೇಮಾ ಪಾಟೀಲ್, ಪುತ್ರಿ ಲಕ್ಷ್ಮೀ ಪಾಟೀಲ್ ಸಾಥ್ ಕೊಟ್ಟಿದ್ದಾರೆ