ಹಿರಿಯೂರು:- ಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಹಿರಿಯೂರಿನ ಜವಗೊಂಡನಹಳ್ಳಿ ಬಳಿ ಅಪಘಾತಕ್ಕೀಡಾಗಿ, ರುದ್ರಪ್ಪ ಲಮಾಣಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ.
ಶಾಪಿಂಗ್ ಪ್ರಿಯರ ಗಮನಕ್ಕೆ: ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಬಳಸಲು ಮೊಬೈಲ್ ಬೇಡ! ಎಲ್ಲವೂ ಸುಲಭ!
ಎನ್ ಹೆಚ್ ಪಕ್ಕದಲ್ಲಿ ಯಾವ ಸಿಗ್ನಲ್ ಇಲ್ಲದೆ ಕಾರು ನಿಲ್ಲಿಸಿದ್ದು,ಬೈಕ್ ಸವಾರನೊಬ್ಬ ಉಪಸಭಾಪತಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.ರಸ್ತೆಗೆ ಬಿದ್ದ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ. ಹಿರಿಯೂರನಲ್ಲಿ ಚಿಕಿತ್ಸೆ ಪಡೆದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.