ಬೆಂಗಳೂರು: ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಹೌದು .. ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿಗಳಾದ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿಗಳಾಗಿದ್ದು ಆರೋಪಿ ಪ್ರಕಾಶ್ ರಾಕೇಶ್ ಎಂದು ಆರೋಪಿತೆ ಪಾರಿಜಾತ ಪೂಜಾ ಎಂದು ಹೆಸರು ಬದಲಿಸಿಕೊಂಡು ದಂಧೆ ನಡೆಸ್ತಿದ್ರು ಉದ್ಯೋಗ ಕೊಡಿಸುವ ನೆಪದಲ್ಲಿ ಬಡ ಹೆಣ್ಣುಮಕ್ಕಳನ್ನ ವೇಶ್ಯಾವಾಟಿಕೆ ಅಡ್ಡೆಗೆ ತಳ್ತಿದ್ದ ಆರೋಪಿ ದಂಪತಿ
ಉತ್ತರಕರ್ನಾಟಕ ಮೂಲದ ಬಡಹೆಣ್ಣುಮಕ್ಕಳನ್ನ ಬೆಂಗಳೂರಿಗೆ ಕರೆತಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸ್ತಿದ್ರು ಕರ್ನಾಟಕದ ಹೆಣ್ಣು ಮಕ್ಕಳನ್ನ ಕರೆದೊಯ್ದು ತಮಿಳುನಾಡು ಪಾಂಡಿಚೇರಿ ರೆಸಾರ್ಟ್ ಗಳಲ್ಲೊ ದಂಧೆ ನಡೆಸ್ತಿದ್ದ ದಂಪತಿ
ವಾಹನ ಸವಾರರೇ ನೀವು ಗಮನಿಸಲೇಬೇಕು: ಭಾನುವಾರ ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ!
ಹೊರ ರಾಜ್ಯದ ಶ್ರೀಮಂತರು ಉದ್ಯಮಿಗಳಿಗೆ ಕರ್ನಾಟಕ ಹೆಣ್ಣುಮಕ್ಕಳನ್ನ ಸಪ್ಲೈ ಮಾಡ್ತಿದ್ರು ಪ್ರತಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡು ಪಾಂಡಿಚೇರಿಗೆ ಕರೆದೊಯ್ದು ದಂಧೆ ಮದುವೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಕರೆದೊಯ್ದು ಹೈಟೆಕ್ ವೇಶ್ಯಾವಾಟಿಕೆ ದಂಧೆ ಐಷಾರಾಮಿ ರೆಸಾರ್ಟ್ಸ್ ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಆರೋಪಿ ದಂಪತಿ
ಐಷಾರಾಮಿ ವೇಶ್ಯಾವಾಟಿಕೆ ಪಾರ್ಟಿಯಲ್ಲಿ ಮದ್ಯವನ್ನು ಒದಗಿಸುತ್ತಿದ್ದ ದಂಪತಿ ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25 ಸಾವಿರದಿಂದ ಐವತ್ತು ಸಾವಿರದ ವರೆಗೂ ರೇಟ್ ಫಿಕ್ಸ್ ಮಾಡ್ತಿದ್ರು ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ
ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25,000 ದಿಂದ 50 ಸಾವಿರದವರೆಗೂ ನಿಗದಿ ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದ್ದು ಸದ್ಯ ನಾಲ್ವರು ಯುವತಿಯರ ರಕ್ಷಣೆ ಮಾಡಲಾಗಿದೆ. ಹಾಗೂ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.