ಲವ್​ ಜಿಹಾದ್​ ತಡೆಗೆ ಸಹಾಯವಾಣಿ… ಶ್ರೀರಾಮಸೇನೆಗೆ ಬಂತು ನೂರಾರು ಕರೆಗಳು!

ಧಾರವಾಡ:- ಲವ್​ ಜಿಹಾದ್​ ತಡೆಗೆ ಶ್ರೀರಾಮಸೇನೆ ಆರಂಭಿಸಿದ ಸಹಾಯವಾಣಿಗೆ ನೂರಾರು ಕರೆಗಳು ಬಂದಿದೆ. ಎರಡನೇ ವಾರಕ್ಕೆ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದೆ. ಪಪ್ಪಾಯಿ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಹಾನಿ ಕೂಡ… ಯಾರೆಲ್ಲಾ ತಿನ್ನಬಾರದು ಗೊತ್ತಾ!? ಸಂಕಷ್ಟದಲ್ಲಿರುವ ಹಿಂದು ಹೆಣ್ಣುಮಕ್ಕಳು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ಸಹಾಯ ಮಾಡುತ್ತೇವೆ, ರಕ್ಷಣೆಗೆ ನಿಲ್ಲುತ್ತೇವೆ ಅಂತಾನೂ ಶ್ರೀರಾಮಸೇನೆ ಹೇಳಿತ್ತು. ಹೀಗಾಗಿ ಸಹಾಯವಾಣಿ ಆರಂಭವಾಗುತ್ತಿದ್ದಂತೆಯೇ ಎರಡನೇ ವಾರದಲ್ಲಿ ಹಿಂದೂ ಹೆಣ್ಣುಮಕ್ಕಳಿಂದ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿವೆಯಂತೆ. ‘ಯಾವಾಗ ಸಹಾಯವಾಣಿ ಆರಂಭವಾಯಿತೋ … Continue reading ಲವ್​ ಜಿಹಾದ್​ ತಡೆಗೆ ಸಹಾಯವಾಣಿ… ಶ್ರೀರಾಮಸೇನೆಗೆ ಬಂತು ನೂರಾರು ಕರೆಗಳು!