ಕಲಬುರಗಿ: ಸಾರ್ವಜನಿಕರ ಸೇವೆಗೆ ಮೊದಲ ಆದ್ಯತೆ ನೀಡುವ ಉದ್ದೇಶ ಹಿನ್ನಲೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆ ಇದೀಗ 12 ನೇ ವಾರ್ಷಿಕೋತ್ಸವ ಅಂಗವಾಗಿ ಫೆಬ್ರವರಿ 19 ರಂದು ಉಚಿತ ಹೃದಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದೆ
ಬೈಕ್ ಬೆಲೆ 60ಸಾವಿರ, ಫೈನ್ ಇರೋದು ಒಂದೂವರೆ ಲಕ್ಷ: ಪೊಲೀಸರ ಕೈಗೆ ಸಿಕ್ಕಿದ್ದೆ ರೋಚಕ!
ಅಂತ ಆಸ್ಪತ್ರೆಯ ಸಂಸ್ಥಾಪಕ ಡಾ.ವಿಕ್ರಮ್ ರೆಡ್ಡಿ ತಿಳಿಸಿದ್ದಾರೆ..ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ಅನೇಕ ರೀತಿಯ ಫ್ರೀ ಕ್ಯಾಂಪ್ ಮಾಡಿದ್ದು ಇದೀಗ ಕಾರ್ಡಿಯಾಕ್ ಸಮಸ್ಯೆ ಕುರಿತಂತೆ ಹಾರ್ಟ್ ಚಕಪ್ ಮಾಡಲಾಗುವುದು.
ನುರಿತ ವೈದ್ಯರಿಂದ ತಪಾಸಣೆ ಮಾಡಿಸಿ ಹೊಸ ಕ್ಯಾತ್ ಲ್ಯಾಪ್ ಮೂಲಕ ಹೃದ್ರೋಗ ಸಮಸ್ಯೆ ನಿವಾರಣೆ ಮಾಡಲು ಮುಂದಾಗಿದ್ದೇವೆ ಅಂದ್ರು.