ಮಹಿಳೆ ಕಿಡ್ನ್ಯಾಪ್ ಕೇಸ್: ಹೆಚ್ ಡಿ ರೇವಣ್ಣ ಪತ್ನಿಗೂ ಶುರುವಾಯ್ತು ಕಾನೂನು ಸಂಕಷ್ಟ..!

ಬೆಂಗಳೂರು:– ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣರಿಗೂ ಕಾನೂನು ಸಂಕಷ್ಟ ಶುರುವಾಗಿದೆ. ಎಚ್ಚರ: ಹೃದಯಕ್ಕೆ ಹಾನಿ ಮಾಡುತ್ತೆ ಈ ಪಾನೀಯಗಳು…! ಪತಿ ಮತ್ತು ಪುತ್ರನ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಹೆಸರೂ ಉಲ್ಲೇಖವಾಗಿದ್ದು ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲೂ ಭವಾನಿ ರೇವಣ್ಣ ಅವರ ಹೆಸರು ಕೇಳಿಬಂದಿದೆ. ಈ ಎರಡು ಪ್ರಕರಣದಲ್ಲಿ ಕಿಡ್ನಾಪ್​​ ಕೇಸ್​ ಭವಾನಿ ರೇವಣ್ಣ ಅವರಿಗೆ ಹೆಚ್ಚು ಮುಳುವಾಗುವ ಸಾಧ್ಯತೆ ಇದೆ. ಏಕೆಂದರೆ ಕಿಡ್ನಾಪ್ … Continue reading ಮಹಿಳೆ ಕಿಡ್ನ್ಯಾಪ್ ಕೇಸ್: ಹೆಚ್ ಡಿ ರೇವಣ್ಣ ಪತ್ನಿಗೂ ಶುರುವಾಯ್ತು ಕಾನೂನು ಸಂಕಷ್ಟ..!