ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಹಜಾರೆ ಟೆಕ್ಸ್ ಟೈಲ್ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತವಾಗಿ 3000 ಬಟ್ಟೆ ಖರೀದಿ ಮೇಲೆ ಒಂದು ಕೋಪನ್ ಲಕ್ಕಿ ಡ್ರಾದಂತೆ ಕಾರು ಸೇರಿದಂತೆ ನೂರಾರು ಅಧಿಕ ಬಹುಮಾನಗಳನ್ನು ಇಟ್ಟಿದ್ದರು ಅದರಲ್ಲಿ ನಿನ್ನೆ ಡ್ರಾ ಓಪನ್ ಮಾಡಲಾಯಿತು.
ಕೋವಿಡ್ ಹಗರಣ ಸಂಬಂಧ ಪ್ರಾಸಿಕ್ಯೂಷನ್ಗೆ ಶಿಫಾರಸು: ಆರೋಪಿತ ಸ್ಥಾನದಲ್ಲಿರುವ ಶ್ರೀ ರಾಮುಲು ಹೇಳಿದ್ದೇನು!?
ಮೊದಲನೇ ಬಹುಮಾನ ಕಾರು ಸೇರಿದಂತೆ ವಾಷಿಂಗ್ ಮಷೀನ್ ಸೈಕಲ್ ಹೀರೋ ಹೋಂಡಾ ಫ್ರಿಡ್ಜ್ ಸೇರಿದಂತೆ ಹಲವಾರು ಬಹುಮಾನಗಳನ್ನು ಇಟ್ಟಿದ್ದರು.
ಮೊದಲನೇ ಬಹುಮಾನ ಹುಬ್ಬಳ್ಳಿಯ ಬ್ರಹ್ಮಾನಂದ ಜೆ ಎಸ್ ಅವರಿಗೆ ಕಾರು ಲಭಿಸಿದೆ.
ರಬಕವಿ ಬನಹಟ್ಟಿ ನಗರದಾದ್ಯಂತ ಹಾಗೂ ಮಹಾರಾಷ್ಟ್ರ ಕರ್ನಾಟಕ ರಾಜ್ಯದತುಂಬಾ ತನ್ನದೇ ಆದ ಚಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಹಜಾರೆ ಟೆಕ್ಸ್ ಟೈಲ್ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಧಮಾಕ ಆಫರ್ ಇಟ್ಟಿದ್ದರು.
ಅದರಲ್ಲಿ ಸಾವಿರಾರು ಜನರು ಖರೀದಿ ಮಾಡಿ ತಮ್ಮ ಕೋಪಣ್ಣನೊಂದಿಗೆ ಉತ್ತಮವಾದ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಹಜಾರೆ ಟೆಕ್ಸ್ ಟೈಲ್ ಮಾಲೀಕರಾದ ಗಣಪತಿ ಗಣಪತಿರಾವ ಹಜಾರೆ. ರಬಕವಿ ನಗರದ ಹಿರಿಯರಾದ ದರೆಪ್ಪ ಉಳ್ಳಾಗಡ್ಡಿ. ಶಿವಾನಂದ ಬಾಗಲಕೋಟೆಮಠ. ವಜ್ರಕಾಂತ ಕಮತಗಿ. ಶಂಕರ ಜಾಲಿಗಿಡ. ಸತೀಶ್ ಹಾಜಾರೆ. ಅಭಯ ಎಂಡೋಳಿ. ಪ್ರಸನ್ನ ಹಜಾರೆ. ಪ್ರವೀಣ್ ಹಜಾರೆ. ದೀಪಕ್ ಹಜಾರೆ. ಅಮಿತ್ ನಾಶಿ. ಕಿರಣ್ ಪತ್ತಾರ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ