ಹಾವೇರಿ:- ಜಿಲ್ಲೆಯ ರಾಣಿಬೇನ್ನೂರು ನಗರದ ಐತಿಹಾಸಿಕ ಶ್ರೀ ಕಾಳಿಕಾ ದೇವಿ ದೇವಸ್ಥಾನ ದ ಕಾಳಿಕಾ ದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಕುಡಿತದ ಚಟಕ್ಕೆ ದಾಸರಾಗಿದ್ದಾರ ಗ್ಲೆನ್ ಮ್ಯಾಕ್ಸ್ವೆಲ್ – ಆಟದ ಏಕಾಗ್ರತೆ ಕಳೆದುಕೊಂಡಿದ್ದು ಇದೆ ಕಾರಣಕ್ಕೆ!
ಈ ಬಾರಿ ರಥೋತ್ಸವ ವನ್ನು ಮಹಿಳೆಯರು ಎಳೆದು ಭಕ್ತಿ ಮೆರೆದರು. ಯುಗಾದಿ ಅಮವಾಸ್ಯೆ ಯ ಮರುದಿನ ಸಂಜೆ ನಾಲ್ಕು ಗಂಟೆಗೆ ನಗರದ ಕುರುಬಗೇರಿ ಇಂದ ಪ್ರಾರಂಭವಾದ ರಥೋತ್ಸವ ಜಗದ್ಗುರು ಮೌನೇಶ್ವರ ದೇವಸ್ಥಾನ ದ ವರೆಗೂ ಸಾಗಿತು.
ದ್ರಾಕ್ಷಿ, ಬಾಳೆ ಅನಾನಸ್ ಹಣ್ಣುಗಳಿಂದ ಶೃಗರಿಸಿದ ರಥೋತ್ಸವ ವನ್ನ ಮಹಿಳೆಯರೆ ಎಳೆದಿದ್ದು ಈ ಬಾರಿ ವಿಶೇಷವಾಗಿ ತ್ತು .