ಹಾವೇರಿ:- ಮನೆ ಮೇಲೆ ದಿಢೀರನೆ ತೆಂಗಿನಮರ ಉರುಳಿ ಬಿದ್ದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಜರುಗಿದೆ.
ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಆ ಮಹಾನುಭಾವ: DCM ಮೇಲೆ ಮುನಿರತ್ನ ಗುಡುಗು!
ಚಂದ್ರಪ್ಪ ಶಿವಪ್ಪ ನಿಂಬನಗೌಡ್ರ ಎಂಬುವವರ ಮನೆ ಮೇಲೆ ಮರ ಉರುಳಿ ಬಿದ್ದ ಹಿನ್ನೆಲೆ ಮನೆ ಮೇಲ್ಛಾವಣಿ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.