ವಿಜಯಪುರ:- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಸಿಕ್ಕಿದ್ದು, ಮೋದಿ ವರ್ಚಸ್ಸು ಕಡಿಮೆ ಆಗಿದೆ ಎನ್ನುವ ವಿಚಾರ ಭಾರಿ ಸದ್ದು ಮಾಡುತ್ತಿದೆ.
Hubballi: ಒತ್ತಡಕ್ಕೆ ಮಣಿಯಲ್ಲ, ಕಾನೂನು ಸಲಹೆಯೇ ಅಂತಿಮ -ಎನ್. ಶಶಿಕುಮಾರ
ಇದೇ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ ತೀರ್ಥ ಸ್ವಾಮೀಜಿ, ವರ್ಚಸ್ಸು ಕಡಿಮೆಯಾದ್ರೆ ತಪ್ಪೇನಿದೆ. ನಮ್ಮಲ್ಲಿ ಬಡತನ ಇನ್ನೂ ಇದೆ. ದುಡ್ಡು ಕೊಡ್ತೇವೆ ಅಂದಾಗ ಇಂತಹ ಮೋಸದ ಸೋಲು ಸಹಜ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಂಡಿಯಾ ಗ್ಯಾರಂಟಿಯಿಂದ ಸೋಲಾಯ್ತು ಎಂದು ಪೇಜಾವರಶ್ರೀ ಹೇಳಿದ್ದಾರೆ.
ಮೋದಿಯವರ ಮೇಲಿನ ಸಮಾಜದ ಪ್ರಭಾವ ಕಡಿಮೆಯ್ತೋ. ದುಡ್ಡಿನ ವ್ಯಾಮೋಹ ಕೆಲಸ ಮಾಡ್ತೋ ಅಂತ ತೀರ್ಮಾನ ಮಾಡೋದು ಕಷ್ಟ ಎಂದರು.