ದಾವಣಗೆರೆ:- ಗುತ್ತಿಗೆದಾರನಿಂದ 2 ಲಕ್ಷ ಲಂಚ ಪಡೆಯುವ ವೇಳೆ ಹರಿಹರ ನಗರಸಭೆ ಕಮಿಷನರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
Murder Case: ಕೊಲೆ ಪ್ರಕರಣ ಬಗ್ಗೆ ನಟ ದರ್ಶನ್ ಇನ್ನೂ ಶಾಕ್ ನಲ್ಲಿದ್ದಾರೆ -ನಿರ್ಮಾಪಕ ಕೆ ಮಂಜು!
ಬಸವರಾಜ್ ಐಗೂರ್ ಲೋಕ ಬಲೆಗೆ ಬಿದ್ದ ಅಧಿಕಾರಿ ಎನ್ನಲಾಗಿದೆ. ಬಸವರಾಜ್ ಸಾಮಾಗ್ರಿ ಸರಬರಾಜು ಗುತ್ತೆದಾರ ಕರಿಬಸಪ್ಪ ಎಂಬುವವರಿಂದ 2 ಲಕ್ಷ ಲಂಚ ಪಡೆಯುವಾಗ ರೆಡ್ ಅಂಡ್ ಆಗಿ ಲೊಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವ ಖಚಿತ ಮಾಹಿತಿ ಮೆರೆಗೆ ಲೊಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಆಯುಕ್ತ ಐಗೂರ್ ಬಸವರಾಜ್ ಲೊಕಾ ಬಲೆಗೆ ಬಿದ್ದಿದ್ದಾರೆ. ಇದೇ ಹರಿಹರ ನಗರಸಭೆಯಲ್ಲಿ ಗುತ್ತಿಗೆದಾರನಿಂದ ಬಿಲ್ ಪಾಸ್ ಮಾಡಲು ಶೇ.10ರಷ್ಟು ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಹಾಗೂ ನಗರಸಭೆ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.