RCB ಫ್ಯಾನ್ಸ್ ಗೆ ಖುಷಿ ವಿಚಾರ: ಬೆಂಗಳೂರು ತಂಡಕ್ಕೆ KL ರಾಹುಲ್ ಎಂಟ್ರಿ ಪಕ್ಕಾ!

IPL 2025 ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಸುದ್ದು, ಈಗಾಗಲೇ ಎಲ್ಲಾ ತಂಡಗಳು ತಯಾರಿಯಲ್ಲಿ ಮುಳುಗಿದೆ. ಬಾಬರ್ ಆಝಂ IPL ಬಂದ್ರೆ 130 ರೂ.ಗೂ ಹರಾಜ್ ಆಗಲ್ಲ: ಟೀಕೆಗೆ ಗುರಿಯಾದ ಪಾಕ್ ನಾಯಕ! ಲಕ್ನೋ ಸೂಪರ್ ಜೈಂಟ್ಸ್‌ ಐಪಿಎಲ್​ ಮೆಗಾ ಹರಾಜಿಗಾಗಿ ಭಾರೀ ತಯಾರಿ ನಡೆಸಿಕೊಂಡಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಕೈ ಬಿಟ್ಟು ತಮಗೆ ಬೇಕಾದ ಬ್ಯಾಟರ್​​​ ಖರೀದಿಗೆ ಲಕ್ನೋ ಪ್ಲಾನ್​ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ತಂಡವು ಹೊಸ … Continue reading RCB ಫ್ಯಾನ್ಸ್ ಗೆ ಖುಷಿ ವಿಚಾರ: ಬೆಂಗಳೂರು ತಂಡಕ್ಕೆ KL ರಾಹುಲ್ ಎಂಟ್ರಿ ಪಕ್ಕಾ!