ಮಸ್ಕಿ:- ಗುಡದೂರು ಗ್ರಾಮ ಪಂಚಾಯತ್ ಅಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ sc st ವಿದ್ಯಾರ್ಥಿಗಳಿಗೆ 25% ಅನುದಾನದಲ್ಲಿ ಪುಸ್ತಕ ವಿತರಣೆ ಮಾಡಬೇಕು ಅಧಿಕಾರಿಗಳು ಅದರ ಪ್ರತಿಗಳು ಇಲ್ಲ ಸರಿ ಇದ್ದರು ನೀರಿನ ಕರ ಕಟ್ಟಿದ ರಶೀದಿ ಹಾಗೂ ಮನೆ ಕರ ಕಟ್ಟಿದ ರಶೀದಿ ಕಡ್ಡಾಯಗೋಳಿಸಿದ್ದು sc st ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗಿದೆ ವಿದ್ಯಾರ್ಥಿಗಳ ಹತ್ತಿರ ಕರ ಕಟ್ಟಿದ ರಶೀದಿ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಸುಮಾರು 1 ತಿಂಗಳಿಂದ ವಿದ್ಯಾರ್ಥಿಗಳಿಗೆ ಪ್ರತಿಗಳು ಸರಿಯಾಗಿ ಇಲ್ಲ ಅಂತ ಹೇಳಿ ಹೊಡಡಿಸಿದ್ದಾರೆ.
ಗ್ರಾಮ ಅಭಿವೃದ್ಧಿ ಅಧಿಕಾರಿಗಳ ವರ್ಗ ವಿದ್ಯಾರ್ಥಿಗಳು ಪಂಚಾಯತ್ ಗೆ ಬಂದು ಕೇಳಿದರೆ.. ಅವರು ಕಡ್ಡಾಯವಾಗಿ ರಶೀದಿ ಕಟ್ಟಲೆ ಬೇಕು ಅಂತ ಹೇಳಿ ವಾಪಸ್ಸು ಕಳಿಸುತ್ತಿದ್ದರು… ವಿದ್ಯಾರ್ಥಿಗಳಿಂದ 500 ರೂ ಗಳನ್ನು ಇಸುಕೊಂಡು ಅವರಿಗೆ ರಶೀದಿ ಕೊಟ್ಟು… ವಿದ್ಯಾರ್ಥಿಗಳಿಗೆ 800 ರೂ ಗಳ ಚೆಕ್ ಅನ್ನು ಕೊಡುತ್ತಾರೆ… ಬರುವ 800 ಹಣದಲ್ಲಿ 500 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೊಟ್ಟರೆ ಇನ್ನು 300 ರೂ ಉಳಿಯುತ್ತೆ ಅದರಲ್ಲಿ ಬುಕ್ ಸ್ಟಾಲ್ ಅಲ್ಲಿ ಬುಕ್ ತಗೊಳ್ಳುವಾಗ ಅವರು GST ಅಂತ ಅವರು 200 ತಗೊಂಡ್ರೆ ಇನ್ನು 100 ರೂ ಉಳಿಯುತ್ತೆ … ಇದರಲ್ಲಿ ಹೇಗೆ ಪುಸ್ತಕ ತಗೊಳ್ಳಬೇಕು ಅಂತ ವಿದ್ಯಾರ್ಥಿಗಳ ಆಕ್ರೋಶ್… ಮತ್ತೆ ಕರ ಕಟ್ಟಿದ ಆಶೀದಿ ಯಾಕೆ ಕಟ್ಟಬೇಕು ಅಂತ ವಿದ್ಯಾರ್ಥಿಗಳು ಕೇಳಿದರೆ ಅಧಿಕಾರಿಗಳು.. ನಾವು ಸಾಮಾನ್ಯ್ ಸಭೆ ನೆಡಿಸಿ ನಮ್ಮ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸದಸ್ಯರು ಎಲ್ಲರು ಸೇರಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು…ನೀವು ಕರ ಕಟ್ಟಿದ ರಶೀದಿ ಕಟ್ಟಲೆ ಬೇಕು ಅಂತ ಹೇಳುತ್ತಾರೆ.. ಇದನ್ನು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಜಯ್ ಗುಡದೂರು. ಮತ್ತು KRS ಪಕ್ಷದ ರಾಜ್ಯ ಅಧ್ಯಕ್ಷರಾದ ನಿರೂಪದಿ k ಗೋಮಾಶ್ರೀ ಮತ್ತು ಕರ್ನಾಟಕ ಯುವ ರಕ್ಷಣಾ ವೇದಿಕೆ ಯ ಅಧ್ಯಕ್ಷರಾದ ಮೌನೇಶ್ ಹಾಸ್ಮಕಲ್ ಹಾಗೂ ವಿದ್ಯಾರ್ಥಿಗಳು ಎಲ್ಲರು ಸೇರಿ ಪ್ರತಿಭಟನೆ ನೆಡಿಸಿ… ನಮ್ಮ ಒತ್ತಾಯದಿಂದ ಪುಸ್ತಕದ ಪ್ರತಿಗಳನ್ನು ಅಧಿಕಾರಿಗಳು ತೆಗೆದುಕೊಂಡರು.