ಕುವೈತ್ ಆಂತರಿಕ ಸಚಿವಾಲಯ ಕುಟುಂಬಕ್ಕೆ ವೀಸಾಗೆ ಅನುಮತಿ ನೀಡಿದ್ದು ಈ ಮೂಲಕ ಬಹುಕಾಲದ ಬೇಡಿಕೆ ಒಂದು ಈಡೇರಿದೆ
ಕೋವಿಡ್ ಸಂದರ್ಭದಲ್ಲಿ ನಿರ್ಬಂಧ ಗೊಳಿಸಲಾಗಿದ್ದ ಫ್ಯಾಮಿಲಿ ವಿಸ ನಿಯಮವನ್ನು ಕುರಿತು ಸರ್ಕಾರ ಸಡಿಲಗೊಳಿಸಿದ್ದು ಪ್ರಾರಂಭಿಕ ಹಂತದಲ್ಲಿ ಮೆಡಿಕಲ್ ಫ್ಯಾಮಿಲಿ ವಿಸಾ ಮಾತ್ರ ನೀಡಿತ್ತು ಇದೀಗ ಹೊಸ ಶರತುಗಳೊಂದಿಗೆ ಫ್ಯಾಮಿಲಿ ಸೂಚಿಸಿ
ಜನವರಿ 28ರ ಭಾನುವಾರದಂದು ಹೊಸ ಆದೇಶ ಜಾರಿಗೆ ಬಂದಿದೆ ಎಂದು ಉಪ ಪ್ರಧಾನಿ ರಕ್ಷಣಾ ಸಚಿವ ಶೇಕ್ಫಾದು ಸಹ ತಿಳಿಸಿದ್ದಾರೆ. ಕುಟುಂಬದ ವಿಷಯಗಳಿಗೆ ಅರ್ಜಿ ಸಲ್ಲಿಸುವ ಹಣಕಾಸು ಮತ್ತು ಶೈಕ್ಷಣಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ
ನಿಯಮ ಪ್ರಕಾರ ಕುಟುಂಬ ಸದಸ್ಯರು ಕುವೈತ್ ಕರೆತರಲು ಬಯಸುವ ವ್ಯಕ್ತಿಗೆ 800 ಕೇಡಿ (2.1 ಲಕ್ಷ ರೂ.)
ಸಂಬಳವಿರಬೇಕು. ಒಂದು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರಿಗೆ ಇದರಿಂದಲೂ ವಿನಾಯಿತಿ ನೀಡಲಾಗಿದೆ
ಇದು ಮಾತ್ರ ಆ ವ್ಯಕ್ತಿ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂದು ಷರತ್ತು ಹೆಚ್ಚಿಸಲಾಗಿದೆ ಕುಟುಂಬ ವಿಚಾರಕ್ಕೆ ಕೆಲಸ ಒಂದು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರಿಗೆ ಇದರಿಂದಲೂ ವಿನಾಯಿತಿ ನೀಡಲಾಗಿ