ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ತಾತನ ಕೊಲೆ ಮಾಡಿದ್ದ ಮೊಮ್ಮಗ ಹಾಗು ಆ ಮೊಮ್ಮಗನ ತಾಯಿ ಇಬ್ಬರನ್ನ ಪೋಲೀಸರು ಬಂಧಿಸಿದ್ದಾರೆ. ಕಲಬುರಗಿಯ ಜವಳಗಾ ಗ್ರಾಮದ ಬಳಿ ಇದೇ 27 ರಂದು ಸಿದ್ರಾಮಪ್ಪ ಎಂಬಾತನ ಕೊಲೆಯಾಗಿತ್ತು.
ತನ್ನ ತಾಯಿಗೆ ಬೈದ ಅನ್ನೋ ಕಾರಣಕ್ಕೆ ಮೊಮ್ಮಗ ಆಕಾಶ್ ಕೊಲೆ ಮಾಡಿದ್ದ ಇದೇ ವಿಚಾರಕ್ಕೆ ಕೊಲೆ ಮಾಡಲು ಮಗನಿಗೆ ಪ್ರಚೋದನೆ ಕೊಟ್ಟಳು ಅನ್ನೋ ಕಾರಣಕ್ಕೆ ಆಕಾಶನ ತಾಯಿ ಸರೋಜಾಳನ್ನ ಬಂಧಿಸಲಾಗಿದೆ. ನರೋಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು..