Facebook Twitter Instagram YouTube
    ಕನ್ನಡ English తెలుగు
    Wednesday, November 29
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    CM Siddaramaiah: ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ

    AIN AuthorBy AIN AuthorNovember 20, 2023
    Share
    Facebook Twitter LinkedIn Pinterest Email

    ವಿಜಯಪುರ: ಎಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆಯೋ ಆ ರಾಜ್ಯ, ದೇಶ ಬೆಳದಿದೆ ಎಂದರ್ಥ ಎಂದು ವಿಜಯಪುರದಲ್ಲಿ ನಡೆದ 70ನೇ ಸಹಕಾರ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಎಲ್ಲಾ ಮಹಿಳೆಯರು ಸಹ ಸಹಕಾರ ಸಂಘಗಳ ಸದಸ್ಯರಾಗಬೇಕು.

    ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ

    Demo

     ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಸಹಕಾರಿ‌ ಬ್ಯಾಂಕ್​ನಲ್ಲಿ ಬಡ್ಡಿ ರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ‌ಯಾಗಿದೆ. ಸಹಕಾರ ಬ್ಯಾಂಕ್​​ಗಳಿಗೆ ನಮ್ಮ ಸರ್ಕಾರ ಸಹಕಾರ ನೀಡಲಿದೆ. ಸಹಕಾರ ಕ್ಷೇತ್ರ ಬೆಳೆಯಲು ನೆಹರು, ಗಾಂಧೀಜಿ ಸಹಾಯ ಮಾಡಿದ್ದಾರೆ ಎಂದರು.


    Share. Facebook Twitter LinkedIn Email WhatsApp

    Related Posts

    ಕಲಬುರಗಿ: KEA ಪರೀಕ್ಷೆ ಅಕ್ರಮ ಕೇಸ್, ಇಬ್ಬರು ಪ್ರಾಂಶುಪಾಲರು ಅಂದರ್..

    November 29, 2023

    ಹುಬ್ಬಳ್ಳಿ: ಸ್ಕೈಪಿಂಗ್ ಮಷಿನ್ ಪೂರೈಸಿದ ವಂಚಕನ ಬಂಧನ

    November 29, 2023

    ಧಾರವಾಡ: ವಿಷ ಕುಡಿಯುತ್ತಿದ್ದೇನೆ I am SORRY, ವೀಡಿಯೋ ಮಾಡಿ ಸೂಸೈಡ್ ಗೆ ಯತ್ನಿಸಿದ ಪಿಡಿಒ

    November 29, 2023

    Satish Jarakiholi : ಬಿ.ಆರ್.ಪಾಟೀಲ್ ಸಿಎಂ ಗೆ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ -ಸತೀಶ್ ಜಾರಕಿಹೊಳಿ

    November 29, 2023

    ಪ್ರೆಸ್ v/s ಪೋಲೀಸ್ ಕ್ರಿಕೆಟ್ ಪಂದ್ಯ, ಮೀಡಿಯಾ ಟೀಂ ಭರ್ಜರಿ ಗೆಲುವು

    November 29, 2023

    ರಾಜೀನಾಮೆ ಕುರಿತು ಸಿಎಂಗೆ ಬಿಆರ್ ಪಾಟೀಲ್ ಪತ್ರ ವಿಚಾರ – ಬಸವರಾಜ್ ಹೊರಟ್ಟಿ ಹೇಳಿದಿಷ್ಟು!

    November 29, 2023

    ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ, ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

    November 29, 2023

    ನೆಲಮಂಗಲ: ವೃದ್ದ ಮಹಿಳೆ ಮೇಲೆ ಚಿರತೆ ದಾಳಿ, ಸೊಂಟದ ಭಾಗ ಗಂಭೀರ ಗಾಯ

    November 29, 2023

    ಹಿಡಕಲ್ ಡ್ಯಾಂ: ಅನಾಮಿಕ ಮುಸುಕದಾರಿ ವ್ಯಕ್ತಿಗಳಿಂದ ಕಳ್ಳತನಕ್ಕೆ ಯತ್ನ

    November 29, 2023

    ಬೆಳಗಾವಿ: ಚೀಟಿ ತೋರಿಸಿ ಮಾಂಗಲ್ಯ ಎಗರಿಸಿದ ಐನಾತಿ ಕಳ್ಳ

    November 29, 2023

    Chaluvarayaswamy: ಕೃಷಿ ಸಚಿವರಿಂದ ಬಳ್ಳಾರಿ ತಾಲ್ಲೂಕಿನಲ್ಲಿ ಬರ ಪರಿಶೀಲನೆ

    November 29, 2023

    Dharwad: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.