ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಪಶುಸಂಗೋಪನೆ ಅಥವಾ ಹೈನುಗಾರಿಕೆ ಮಾಡುವಂತಹ ರೈತರಿಗೆ ಗೊತ್ತಿರಲೇಬೇಕಾದ ಕೆಲವು ಪ್ರಮುಖ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ. ಇವುಗಳ ಸದುಪಯೋಗ ನೀವು ಪಡೆದುಕೊಂಡಿದ್ದೀರಾ?
ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಉಚಿತ 25 ಲಕ್ಷ ನೀಡಲು ನಿಮ್ಮ ಹತ್ತಿರದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಿ
ಅರ್ಜಿ ಸಲ್ಲಿಸಿವುದು ಹೇಗೆ?
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ ಹೊಸ ಕೋಳಿ ಫಾರ್ಮನಲ್ಲಿ ಸಬ್ಸಿಡಿ ಪಡೆಯಲು ನೀವು ಅಧಿಕೃತ ಪೋರ್ಟಲ್ (http://nlm̤udyamimitra̤com) ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
ರೈತರು ಇಚ್ಚಿಸಿದರೆ ಸಮೀಪದ ಜಿಲ್ಲೆಯ ಪಶುಸಂಗೋಪನ ಇಲಾಖೆ ಕಚೇರಿಗೆ ತೆರಳಿ ಕೋಳಿ ಸಾಗಾಣಿಕೆ ಬಗ್ಗೆ ಮಾಹಿತಿ ಪಡೆಯಬಹುದು!