ಬೆಂಗಳೂರು: ಇಂದು ಬಂಗಾರ ಆಚಾರ ಹಾಗೂ ಆಡಂಭರವಾಗಿ ಮಾನ್ಯತೆ ಪಡೆದುಕೊಂಡಿದೆ. ಅಲ್ಪ ಸ್ವಲ್ಪ ಹಣ ಸಿಕ್ಕಿದರೂ ಇದನ್ನು ಬಂಗಾರ ಮಾಡಿಸುವ ಎಂದು ಯೋಚಿಸುವ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಬಂಗಾರದ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಮ್ಮೆ ಏರಿಕೆ ಒಮ್ಮೆ ಇಳಿಕೆ ಹೀಗೆ ಬೆಳ್ಳಿ ಬಂಗಾರ ಹಾವು ಏಣಿ ಆಟವಾಡುತ್ತಿದೆ. ಇಂದು 24 ಕ್ಯಾರಟ್ ಚಿನ್ನದ ಮೇಲೆ 1,600 ರೂ.ವರೆಗೆ ಇಳಿಕೆಯಾಗಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.
22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,135 ರೂಪಾಯಿ (15 ರೂ.ಇಳಿಕೆ)
8 ಗ್ರಾಂ: 57,080 ರೂಪಾಯಿ (120 ರೂ.ಇಳಿಕೆ)
10 ಗ್ರಾಂ: 71,350 ರೂಪಾಯಿ (150 ರೂ.ಇಳಿಕೆ)
100 ಗ್ರಾಂ: 7,13,500 ರೂಪಾಯಿ (1,500 ರೂ. ಇಳಿಕೆ )
24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,784 ರೂಪಾಯಿ (16 ರೂ. ಇಳಿಕೆ)
8 ಗ್ರಾಂ: 62,272 ರೂಪಾಯಿ (128 ರೂ. ಇಳಿಕೆ)
10 ಗ್ರಾಂ: 77,840 ರೂಪಾಯಿ (160 ರೂ. ಇಳಿಕೆ)
100 ಗ್ರಾಂ: 7,78,400 ರೂಪಾಯಿ (1,600 ರೂ. ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 71,350 ರೂಪಾಯಿ, ಮುಂಬೈ: 71,350 ರೂಪಾಯಿ, ದೆಹಲಿ: 71,500 ರೂಪಾಯಿ, ಕೋಲ್ಕತ್ತಾ: 71,350 ರೂಪಾಯಿ, ಬೆಂಗಳೂರು: 71,350 ರೂಪಾಯಿ, ಹೈದರಾಬಾದ್: 71,350 ರೂಪಾಯಿ,
ದೇಶದಲ್ಲಿ ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ಅಧಿಕವಾಗಿದೆ. ಬೆಳ್ಳಿ ದರ ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
10 ಗ್ರಾಂ: 926 ರೂಪಾಯಿ
100 ಗ್ರಾಂ: 9,260 ರೂಪಾಯಿ
1 ಕಜೆ: 92,600 ರೂಪಾಯಿ