ಎಲೆ ಚುಕ್ಕೆ ರೋಗ, ಬರಗಾಲ ಸೇರಿದಂತೆ ಇನ್ನಿತರ ಕಾರಣಗಳಿಂದ ಅಡಿಕೆ ಬೆಳೆಗಾರರು ಸೂಕ್ತ ಫಸಲು ಸಿಗದೇ ಹಾಗೂ ಸಿಕ್ಕ ಫಸಲಿಗೆ ಉತ್ತಮ ಬೆಲೆ ದೊರೆಯದೇ ಕಂಗಾಲಾಗಿದ್ದಾರೆ. ಆದರೆ ಈ ನಡುವೆ ಅಡಿಕೆ ಬೆಲೆ ತೀರ ಕೆಳ ಮಟ್ಟಕ್ಕೆ ಇಳಿದಿಲ್ಲ ಎಂಬುದು ಅಡಿಕೆ ಬೆಳೆಗಾರರಿಗೆ ತಾತ್ಕಾಲಿಕ ಸಮಾಧಾನದ ವಿಷಯ. ಇನ್ನು ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ 25 ಸಾವಿರದಿಂದ 56 ಸಾವಿರ ವರೆಗೂ ವಹಿವಾಟು ನಡೆಸಿದೆ.
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
Bantwala | ಕೋಕಾ | 15000 | 27500 | 23500 |
Channagiri | ರಾಶಿ | 41229 | 47585 | 47055 |
Davangere | ರಾಶಿ | 44510 | 46369 | 45440 |
Kumta | ಚಿಪ್ಪು | 26089 | 34509 | 33269 |
ಕೋಕಾ | 19069 | 30799 | 29729 | |
Pavagada | ಕೆಂಪು ಗೋಟು | 40000 | 42000 | 40260 |
Puttur | New Variety | 27000 | 36500 | 31750 |
Sagar | ಬಿಳಿ ಗೋಟು | 30699 | 33209 | 32799 |
ಚಾಲಿ | 33689 | 38709 | 37899 | |
ಕೋಕಾ | 14569 | 34989 | 33699
|