ಆನೇಕಲ್:- ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಗಜಪಡೆಯು, ರೈತರ ಜಮೀನಿಗೆ ಲಗ್ಗೆ ಇಟ್ಟ ಘಟನೆ ಆನೇಕಲ್ ತಾಲ್ಲೂಕಿನ ಮೆಣಸಿಗನ ಹಳ್ಳಿ ಸಮೀಪ ಜರುಗಿದೆ.
ಮೆಣಸಿಗನಹಳ್ಳಿ, ವಣಕನಹಳ್ಳಿ, ಬಿಳಿನೀರುಕುಂಟೆ ಕಡೆ ಕಾಡಾನೆಗಳು ಬೀಡುಬಿಟ್ಟಿದೆ. ಆಹಾರ ಹರಸಿ ಬಂದ ಆರು ಕಾಡಾನೆಗಳಿರುವ ಗುಂಪು ಬಂದಿದೆ. ಕಾಡಾನೆಗಳನ್ನ ನೋಡಲು ವಾರಕ್ಕೊಮ್ಮೆಗ್ರಾಮಗಳತ್ತ ಬರುತ್ತಿರುವ ಆನೆಗಳು ಬರುತ್ತಿದೆ.
ರೈತರ ಬೆಳೆಗಳು ಕೈಗೆ ಬರುವ ಹೊತ್ತಿನಲ್ಲಿ ಆನೆಗಳ ಕಾಟ ತಪ್ಪಿಲ್ಲ. ಸೂಕ್ತ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿಲ್ಲ.