ಹಾವೇರಿ: ಮೋದಿ ಪ್ರಮಾಣವಚನದಂದು ನಡೆದ ಉಚಿತ ಹೋಳಿಗೆ ಊಟ..!

ಹಾವೇರಿ: ನಿನ್ನೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. Breaking: ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ..! ನೆಚ್ಚಿನ ನಾಯಕ ಮತ್ತೊಮ್ಮೆ ಪ್ರಧಾನಿಯಾದ ಹಿನ್ನೆಲೆ ನಿನ್ನೆ ಮೋದಿ ಹೆಸರಿನ ಹೋಟೇಲ್ ಮಾಲಿಕರೊಬ್ಬರು ಗ್ರಾಹಕರಿಗೆ ಉಚಿತ ಊಟದ ವ್ಯವಸ್ಥೆಯನ್ನ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಹಲಗೇರಿ ಗ್ರಾಮದ ಮೋದಿ ಹೋಟೆಲ್ ಮಾಲೀಕ ವೀರೇಶ ಉಜ್ಜನಗೌಡ್ರು ಈ ವ್ಯವಸ್ಥೆ ಮಾಡಿದ್ದಾರೆ. ಸುಮಾರು ನಾಲ್ಕು ಸಾವಿರ ಜನರಿಗೆ ಹೋಳಿಗೆ, ರೊಟ್ಟಿ, ಅನ್ನ-ಸಂಬಾರ, … Continue reading ಹಾವೇರಿ: ಮೋದಿ ಪ್ರಮಾಣವಚನದಂದು ನಡೆದ ಉಚಿತ ಹೋಳಿಗೆ ಊಟ..!