ಬೇಸಿಗೆಯಲ್ಲಿ ಕಾಡುವ ಎಣ್ಣೆಯುಕ್ತ ಕೂದಲಿಗೆ ಮನೆಯಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ..!

ಬೇಸಿಗೆಯಲ್ಲಿ ಬಹುತೇಕರಲ್ಲಿ ಒಣ ಹಾಗೂ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯು ಕಂಡು ಬರುತ್ತದೆ. ಇದರಿಂದ ಕೂದಲು ಉದುರುವುದಕ್ಕೂರುವುದಕ್ಕೂ ಆರಂಭವಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಕ್ರಮೇಣವಾಗಿ ಕೂದಲಿನ ಸೌಂದರ್ಯವೇ ಹಾಳಾಗುತ್ತದೆ. ರಾಹುಲ್ ಗಾಂಧಿ ಪ್ರಜ್ವಲ್ ಬಗ್ಗೆ ನಿಜ ಅರಿಯದೆ ಹೇಳಿಕೆ ನೀಡ್ತಿದ್ದಾರೆ – ಸಿಟಿ ರವಿ..! ಬೇಸಿಗೆಯಲ್ಲಿ ನಿಮ್ಮ ಕೂದಲು ತುಂಬಾ ಎಣ್ಣೆಯುಕ್ತವಾಗಿದ್ದರೆ ಸ್ನಾನ ಮಾಡುವಾಗ ಶಾಂಪೂ ಬಳಸುವುದು ಒಳ್ಳೆಯ ಅಭ್ಯಾಸ. ವಾರಕ್ಕೆ ಎರಡು ಬಾರಿಯಾದರೂ ಮೊಸರಿನ ಹೇರ್ ಪ್ಯಾಕ್ ಬಳಸುತ್ತಿದ್ದರೆ ಒಳ್ಳೆಯದು. ಒಂದು ಕಪ್ ಮೊಸರು, ಒಂದು ಚಮಚದಷ್ಟು ನಿಂಬೆ … Continue reading ಬೇಸಿಗೆಯಲ್ಲಿ ಕಾಡುವ ಎಣ್ಣೆಯುಕ್ತ ಕೂದಲಿಗೆ ಮನೆಯಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ..!