ಬೆಂಗಳೂರು: ನಗರದ ಅತೀ ದೊಡ್ಡ ಮಾಲ್ ಆಗಿರುವ ಲೂಲು ಮಾಲ್ ನಲ್ಲಿ ಫ್ಲವರ್ ಫೆಸ್ಟ್ ಆರಂಭಗೊಂಡಿದ್ದು ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ.
ಲೂಲು ಮಾಲ್ ನಲ್ಲಿ ಅರಳಿದ ತರಾವರಿ ಹೂಗಳಾಗಿದ್ದು ಉಚಿತ ಪುಷ್ಪ ಪ್ರದರ್ಶನ ನಡೆಯುತ್ತಿದ್ದು ಫೇ. 18 ರವರೆಗೆ ಫ್ಲವರ್ ಫೆಸ್ಟ್ ನಡೆಯಲಿದೆ.
ಲುಲು ಮಾಲ್ ನಲ್ಲಿ ವೆರೈಟಿ ಎಸ್ಯೋಟಿಕ್ ಮತ್ತು ಅಪರೂಪ ಜಾತಿಗಳ ಹೂಗಳ ಪ್ರದರ್ಶನ ಆರ್ಕಿಡ್ಸ್ ಸ್ಪೀಸೀಸ್, ಜಪಾನೀಸ್ ರೆಡ್ ಮೇಪಲ್, ಬ್ರೊಮೆಲಿಯಾಡ್ಸ್, ಸ್ಪ್ಯಾನಿಷ್ ಮೊಸ್, ಮಾಸ್ಟರ್ ಆಲ್ಬಾ, ಆ್ಯಂಟ್ ನೆಸ್ಟ್… ಪ್ರದರ್ಶನದಲ್ಲಿ ಮಣ್ಣಿನ ವಸ್ತುಗಳು, ಆಂಟಿಕ್ ಗೊಂಬೆಗಳು, ವೆರೈಟ್ ವೆರೈಟ್ ಸ್ಟಾಲ್ಸ್ ತರಾವರಿ ಹೂಗಳ ಜೊತೆಗೆ ಫಿಶ್ ಅಕ್ವೇರಿಯಂ ಪ್ರದರ್ಶನದ ಅಟ್ರಾಕ್ಷನ್…!