Share Facebook Twitter LinkedIn Pinterest Email ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಅಗ್ನಿಶಾಮಕ ಠಾಣೆ ಎದುರು ಕಾರ್ಖಾನೆ ಬಳಿ ಕಾಣಿಸಿಕೊಂಡ ಅಪರೂಪದ ಚಿಪ್ಪು ಹಂದಿಯನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರಾತ್ರಿಯಿಡೀ ಹಾರೈಕೆ ಮಾಡಿ ಇಂದು ಅರಣ್ಯ ಇಲಾಖೆಗೆ ಒಪ್ಪಿಸಿದರು. https://ainlivenews.com/wp-content/uploads/2024/05/WhatsApp-Video-2024-05-24-at-12.04.30_d146c214.mp4