ಬೆಂಗಳೂರು: ಬೆಂಗಳೂರು : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಸಂಭವಿಸಿದ್ದಲ್ಲಿ ಕಣ್ಣಿಗೆ, ಚರ್ಮಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
ರಾಜ್ಯಾಧ್ಯಕ್ಷ ಪಟ್ಟ: ನಿರ್ಮಲನಂದನಾಥ ಶ್ರೀ ಆಶೀರ್ವಾದ ಪಡೆದ BY ವಿಜಯೇಂದ್ರ
ಹಾಗೆ ಚಿಣ್ಣರ ಬಾಳಲ್ಲಿ ಕತ್ತಲು ತಂದ ಬೆಳಕಿನ ಹಬ್ಬ ದೀಪಾವಳಿಯಾಗಿದ್ದು ಎಷ್ಟೇ ಜಾಗೃತಿ ಮೂಡಿಸಿದರೂ ದೀಪಾವಳಿ ವೇಳೆ ನಿಲ್ಲದ ಅನಾಹುತ ಉಂಟಾಗಿದೆ. ನಗರದಲ್ಲಿ ಪಟಾಕಿ ಸಿಡಿದು ಬಾಲಕರ ಕಣ್ಣಿಗೆ ಗಂಭೀರ ಗಾಯ ಉಂಟಾಗಿದೆ.
ಹಬ್ಬ ದ ವೇಳೆ ನಿರ್ಲಕ್ಷ್ಯ ವಹಿದಕ್ಕೆ ಚಿಕ್ಕ ಬಾಲಕರ ಕಣ್ಣಿಗೆ ಗಾಯ ಬೆಂಕಿಯ ಕಿಡಿಯಿಂದ ರೆಪ್ಪೆ,ಸುತ್ತಲು ಚರ್ಮ ತಲೆ ಕೂದಲು ಸುಟ್ಟಿದೆ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ಯಲ್ಲಿ ಸದ್ಯ ಒಂದು ಪ್ರಕರಣಗಳು ದಾಖಲು
ಬಾಲಕರ ಕಣ್ಣಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.