ಮಗುವಿಗೆ ಜಾಸ್ತಿ ವರ್ಕ್ ಕೊಡ್ಬೇಡಿ – ಟೀಚರ್ಸ್ ಗೆ ಪದೇ ಪದೇ ಕಾಲ್ ಮಾಡಿ ತೊಂದರೆ ಕೊಡ್ತಿದ್ದ ತಂದೆ ಅರೆಸ್ಟ್!

ಅಮೇರಿಕಾ:– ಅಮೇರಿಕಾದ ಓಹಿಯೋದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಇಲ್ಲೊಬ್ಬರು ವ್ಯಕ್ತಿ ಮಗನಿಗೆ ನೀಡಿದ ರಾಶಿ ರಾಶಿ ಹೋಮ್ವರ್ಕ್ ನೋಡಿ ಚಿಂತೆಗೀಡಾಗಿ, ಯಾಕೆ ಇಷ್ಟೆಲ್ಲಾ ಹೋಮ್ವರ್ಕ್ ನೀಡೋದು ಅಂತ ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತಾ ಶಾಲಾ ಆಡಳಿತ ಮಂಡಳಿ ಆ ವ್ಯಕ್ತಿಯ ವಿರುದ್ಧ ಠಾಣೆಯನ್ನು ದೂರನ್ನು ನೀಡಿದ್ದು, ಇದೀಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ನಲ್ಲಿ ಮಹಿಳೆ ಮೇಲೆ ಹಲ್ಲೆ ಕೇಸ್ – ಕಂಡಕ್ಟರ್ ಹೇಳಿದ್ದೇನು!? ಇಲ್ಲಿನ ನಿವಾಸಿಯಾಗಿರುವಂತಹ ಆಡಂ … Continue reading ಮಗುವಿಗೆ ಜಾಸ್ತಿ ವರ್ಕ್ ಕೊಡ್ಬೇಡಿ – ಟೀಚರ್ಸ್ ಗೆ ಪದೇ ಪದೇ ಕಾಲ್ ಮಾಡಿ ತೊಂದರೆ ಕೊಡ್ತಿದ್ದ ತಂದೆ ಅರೆಸ್ಟ್!