ಹಾಸನ : ಕೌಟುಂಬಿಕ ಜಗಳದ ಹಿನ್ನಲೆ ಪತಿ ಪತ್ನಿ ಚಿಕ್ಕಕಟ್ಟೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಾಜಕುಮಾರ ನಗರದ ಬಳಿ ನಡೆದಿದೆ.
ರಿಜ್ವಾನ್ (31), ಸಮ್ರಿನ್ ಭಾನು (25) ಆತ್ಮಹತ್ಯೆಗೆ ಶರಣಾದ ದಂಪತಿ ನಗರದ, ಅಡ್ಲಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ಘಟನೆ
ನಿನ್ನೆ ಸಂಜೆ ಜಗಳವಾಡಿದ್ದ ಗಂಡ-ಹೆಂಡತಿ ಮಂಗಳವಾರ ಬೆಳಿಗ್ಗೆ ಫಲ್ಸರ್ ಬೈಕ್ ನಲ್ಲಿ ಬದು ಚಿಕ್ಕಟ್ಟೆ ಕೆರೆಗೆ ಹಾರಿದ ಸಮ್ರಿನ್ ಬಾನು ನಂತರ ಅದೇ ಕೆರೆಗೆ ಹಾರಿದ ಪತಿ ರಿಜ್ವಾನ್ ಕೂಡ ಆತ್ಮಹತ್ಯೆ ಶಂಕೆದಂಪತಿ ಶವ ಹೊರತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ