ಕಲಬುರ್ಗಿ: ಪೊಲೀಸ್ ಕಮಿಷನರ್ ಹೆಸರಲ್ಲೆ ನಕಲಿ FB ಖಾತೆ ಓಪನ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣ, ಕಲಬುರ್ಗಿಯಲ್ಲಿ ನಡೆದಿದೆ. ನಗರ ಪೋಲೀಸ್ ಕಮೀಷನರ್ ಆರ್ ಚೇತನ್ ಫೋಟೋ ಬಳಸಿ ನಕಲಿ FB ಅಕೌಂಟ್ ಓಪನ್ ಮಾಡಿದ್ದಾರೆ ಕಿರಾತಕರು..
ಕಮಿಷನರ್ ಫೋಟೊ ಬಳಸಿ.ನಕಲಿ ಅಕೌಂಟ್ ಮೂಲಕ ಕಮಿಷನರ್ ಸ್ನೇಹಿತರ ಬಳಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾರೆ.. ಈ ಕುರಿತಂತೆ ನಗರದ ಸೈಬರ್ ಕ್ರೈಂ ವಿಭಾಗದಲ್ಲಿ ಕಮಿಷನರ್ ದೂರನ್ನ ದಾಖಲಿಸಿದ್ದಾರೆ.