ಸಂಕ್ರಾತಿಗೆ ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಮಾಲೀಕರಿಂದ ಮತ್ತೆ ಸುಲಿಗೆ ಶುರುವಾಗಿದ್ದು ರಜೆ ಹಿನ್ನೆಲೆ ತಮ್ಮೂರಿಗೆ ತೆರಳಲು ಬಸ್ ಬುಕ್ ಮಾಡಲು ಮುಂದಾದವರಿಗೆ ಬಿಗ್ ಶಾಕ್ ಉಂಟಾಗಿದೆ.
ವಾರದ ಮುಂಚೆಯೇ ಎರಡ್ಮೂರು ಪಟ್ಟು ದರ ಏರಿಸಿದ ಖಾಸಗಿ ಬಸ್ ಮಾಲೀಕರು ಅಲ್ಲದೆ ಗಣರಾಜ್ಯೋತ್ಸವದ ಹಿಂದಿನ ದಿನವೂ ಬಸ್ ಟಿಕೆಟ್ ದರ ಏರಿಕೆ 15 ದಿನ ಮುಂಚಿವಾಗಿಯೇ 25 ತಾರೀಕಿನ ಟಿಕೆಟ್ ದರ ದುಪ್ಪಟ್ಟುಮಾಡಿದ್ದಲ್ಲದೇ ವಿಮಾನಯಾನಕ್ಕಿಂತಲೂ ದುಬಾರಿಯಾದ ಖಾಸಗಿ ಎಸಿ ಬಸ್ ಗಳಲ್ಲಿನ ಪ್ರಯಾಣ
ಪ್ರತಿ ಬಾರಿ ಹಬ್ಬ ಹಾಗೂ ಸಾಲು ಸಾಲು ರಜೆ ಬಂದರೆ ಹಗಲು ದರೋಡೆ ಶುರು ಈ ವರ್ಷದ ಮೊದಲ ಹಬ್ಬ ಸಂಕ್ರಾತಿಗೆ ಸುಲಿಗೆಗೆ ಇಳಿದ ಖಾಸಗಿ ಬಸ್ ಗಳು ಈ ವರ್ಷದ 15ರ ದಿನಾಂಕದಂದು ಬಂದಿರುವ ಸಂಕ್ರಾತಿ ಹಬ್ಬ ದಿನಾಂಕ 13 ಎರಡನೇ ಶನಿವಾರ, 14 ಭಾನುವಾರ ಹೀಗಾಗಿ ಸಾಲು ಸಾಲು ರಜೆ ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಲ್ಲಿ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿದ್ದಾರೆ.
ಎಲ್ಲೆಲ್ಲಿಎಷ್ಟೆಷ್ಟು
ಬೆಂಗಳೂರು-ಶಿವಮೊಗ್ಗ
ಇಂದಿನ ದರ ₹450-₹600
ಜನವರಿ 12 ದರ ₹1200-₹1600
ಜನವರಿ 25 ದರ
₹1000- ₹1250
===
ಬೆಂಗಳೂರು- ಹುಬ್ಬಳಿ
ಇಂದಿನ ದರ
₹600- ₹1000
ಜನವರಿ 12 ದರ ₹1700-₹2500
ಜನವರಿ 25 ದರ
₹1500- ₹2500
======
ಬೆಂಗಳೂರು-ಮಂಗಳೂರು
ಇಂದಿನ ದರ
₹500- ₹1000
ಜನವರಿ 12 ದರ ₹1300-₹1700
ಜನವರಿ 25 ದರ
₹1300- ₹2000
====
ಬೆಂಗಳೂರು-ಕಲಬುರುಗಿ
ಇಂದಿನ ದರ
₹900- ₹1500
ಜನವರಿ 12 ದರ ₹1600-₹2200
ಜನವರಿ 25 ದರ
₹1500- ₹1900
========
ಬೆಂಗಳೂರು-ಮಡಿಕೇರಿ
ಇಂದಿನ ದರ
₹500- ₹600
ಜನವರಿ 12 ದರ ₹1150-₹1600
ಜನವರಿ 25 ದರ
₹950- ₹1600
========
ಬೆಂಗಳೂರು – ಉಡುಪಿ
ಇಂದಿನ ದರ
₹600- ₹950
ಜನವರಿ 12 ದರ ₹1200-₹1650
ಜನವರಿ 25 ದರ
₹1500- ₹1900
======
ಬೆಂಗಳೂರು-ಧಾರವಾಡ
ಇಂದಿನ ದರ
₹650 ₹800
ಜನವರಿ 12 ದರ ₹1200-₹1550
ಜನವರಿ 25 ದರ
₹1150- ₹1700
=======
ಬೆಂಗಳೂರು-ಬೆಳಗಾವಿ
ಇಂದಿನ ದರ
₹500 ₹800
ಜನವರಿ 12 ದರ ₹1300-₹1800
ಜನವರಿ 25 ದರ
₹1200- ₹1600
========
ಬೆಂಗಳೂರು – ದಾವಣಗೆರೆ
ಇಂದಿನ ದರ
₹450 ₹600
ಜನವರಿ 12 ದರ ₹900-₹1300
ಜನವರಿ 25 ದರ ₹850- ₹1200
========
ಬೆಂಗಳೂರು – ಚಿಕ್ಕಮಗಳೂರು
ಇಂದಿನ ದರ
₹550 ₹600
ಜನವರಿ 12 ದರ ₹1100-₹1300
ಜನವರಿ 25 ದರ
₹1000- ₹1300
==========
ಬೆಂಗಳೂರು – ಬೀದರ್
ಇಂದಿನ ದರ ₹850 ₹1200
ಜನವರಿ 12 ದರ ₹1600-₹2000
ಜನವರಿ 25 ದರ
₹1700- ₹2000
==========
ಬೆಂಗಳೂರು – ರಾಯಚೂರು
ಇಂದಿನ ದರ
₹600 ₹900
ಜನವರಿ 12 ದರ ₹1250-₹1600
ಜನವರಿ 25 ದರ
₹1300- ₹2000
====
ಬೆಂಗಳೂರಿನಿಂದ ಹೊರರಾಜ್ಯಕ್ಕೆ
ಬೆಂಗಳೂರು – ಚೆನೈ
ಇಂದಿನ ದರ
₹300 ₹600
ಜನವರಿ 12 ದರ ₹1200-₹1600
ಜನವರಿ 25 ದರ
₹900- ₹1400
=======
ಬೆಂಗಳೂರು – ಹೈದರಾಬಾದ್
ಇಂದಿನ ದರ
₹500 ₹750
ಜನವರಿ 12 ದರ ₹1600-₹2000
ಜನವರಿ 25 ದರ
₹1400- ₹2000
======
ಬೆಂಗಳೂರು – ಮುಂಬೈ
ಇಂದಿನ ದರ
₹1000 ₹1250
ಜನವರಿ 12 ದರ ₹1700-₹2250
ಜನವರಿ 25 ದರ
₹1500- ₹2400
============
ಬೆಂಗಳೂರು – ಗೋವಾ
ಇಂದಿನ ದರ
₹650 ₹900
ಜನವರಿ 12 ದರ ₹2000-₹2600
ಜನವರಿ 25 ದರ
₹2200- ₹2600