ಬೆಂಗಳೂರು: ಜೆಟ್ ಲಾಗ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ಒಟ್ಟು 8 ಮಂದಿಗೆ ನೋಟೀಸ್ ಕೊಟ್ಟ ಸುಬ್ರಮಣ್ಯನಗರ ಪೊಲೀಸರು
Breaking News: ಕಾಟೇರ ಸಕ್ಸಸ್ʼನಲ್ಲಿದ್ದ ನಟ ದರ್ಶನ್ʼಗೆ ಮತ್ತೊಂದು ಸಂಕಷ್ಟ: ಪೊಲೀಸರಿಂದ ನೋಟಿಸ್?
ನಟ ದರ್ಶನ್ , ನಿರ್ಮಾಪಕ ರಾಕ್ ಲೈನ್ ವೆಂಕಟೇ ಶ್ , ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ನೀನಾಸಂ ಸತೀಶ್, ಡಾಲಿ ಧನಂಜಯ್, ಅಭಿಶೇಕ್ ಅಂಬರೀಷ್ ಹಾಗೂ ಚಿಕ್ಕಣ್ಣ ಗೆ ನೋಟೀಸ್
ಈ ನೋಟೀಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದು ಸುಬ್ರಮಣ್ಯಪುರ ಠಾಣೆಗೆ ಹಾಜರಾಗುವಂತೆ ನೋಟೀಸ್ ಕಳುಹಿಸಲಾಗಿದೆ. ಸದ್ಯ ನೋಟೀಸ್ ಗೆ ಇದುವರೆಗೂ ಯಾವುದೇ ಉತ್ತರ ಬಂದಿಲ್ಲಆದರೆ ನೋಟೀಸ್ ಕೊಟ್ಟಿರುವ ಬಹುತೇಕರು ದುಬೈನಲ್ಲಿರುವ ಕುರಿತು ಮಾಹಿತಿ ಒದಗಿ ಬಂದಿದೆ.