ಚಿತ್ರದುರ್ಗ: ಮಾಜಿನಸಚಿವ ಕೋಳಿವಾಡಗೆ ತೋಂಬತ್ತು ವಯಸ್ಸಾಗಿದೆ ಅವರು ತಮ್ಮ ಅನುಭವರಿಂದ ಮಾತನಾಡಿದ್ದಾರೆ ಎಂದು ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದರೆ ಚನ್ನಾಗಿತ್ತು ರಾಜಿನಾಮೆ ಕೊಡದೆ ಇರುವುದು ಹರ್ಯಾಣ ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣ ಇರಬಹುದು
ಹಗರಣಗಳೂ ನಡೆದಾಗಲೆಲ್ಲಾ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಗಿದೆ ಇದು ಇಂದಿರಾ ಗಾಂಧಿ ಕಾಲದಿಂದಲೂ ನಡೆದುಬಂದಿದೆ.
Bread: ಬ್ರೆಡ್ ತಿನ್ನುವ ಮೊದಲು ಈ ವಿಚಾರ ತಿಳಿದಿರಲಿ! ಇಲ್ಲಿದೆ ನೋಡಿ ಅಡ್ಡಪರಿಣಾಮಗಳು!?
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರಿಂದ ಎಲ್ಲರೂ ಆರೋಪ ಬಂದಾಗ ರಾಜಿನಾಮೆ ನೀಡಿ ತನಿಖೆಗೆ ಅನುವು ಮಾಡಿಕೊಡಬೇಕು ಎಂದು ಹೇಳುತ್ತಾರೆ. ಕಳೆದ ನಲವತ್ತು ವರ್ಷದಿಂದ ಕಳಂಕ ರಹಿತವಾದ ಸಿದ್ದರಾಮಯ್ಯ ಇಂದು ವಾಲ್ಮೀಕಿ,ಮೂಡಾ, ಮತ್ತು ಬಿಬಿಎಂಪಿ ಹಗರಣಗಳ ಸರಮಾಲೆಗಳನ್ನೇ ಹೊಂದಿದ್ದಾರೆ ಎಂದರು.