ಬೆಂಗಳೂರು: ಹನಿ ನೀರಿಗೂ ಕಷ್ಟ ಪಡುವ ಸಮಯದಲ್ಲಿ ನಗರದಲ್ಲಿ ಭರ್ಜರಿ ಹೋಲಿ ಪಾರ್ಟಿ ನೀರಿನ ಅನವಶ್ಯಕ ದುರ್ಬಳಕೆ ಆದರೆ ದಂಡ ಎಂದಿರುವ ಜಲಮಂಡಳಿ ಫುಲ್ ಸೈಲೆಂಟ್ ದೊಡ್ಡವರ ಮಸ್ತಿಗೆ ಇಲ್ಲ ಯಾವುದೇ ಬ್ರೇಕ್ ಬಿಗೆಸ್ಟ್ ಪೂಲ್ ರೂಫ್ ಟಾಪ್ ಓಪನ್ ಏರ್ ಹೋಲಿ ಪಾರ್ಟಿಗೆ ಸಿದ್ಧತೆ
ನೀರಿನ ಸಮಸ್ಯೆ ಇರುವ ಕಾರಣ ಅನೇಕ ಕಡೆಗಳಲ್ಲಿ ಸ್ವಿಮಿಂಗ್ ಪೂಲ್ ಬಂದ್ ಈ ನಡುವೆ ಹೋಳಿ ಹಬ್ಬಕ್ಕಾಗಿ ಸ್ವಿಮಿಂಗ್ ಪೂಲ್, ರೈನ್ ಡ್ಯಾನ್ಸ್ ಆಯೋಜನೆ
ಎಲ್ಲೆಲ್ಲಿ ಪೂಲ್ ಪಾರ್ಟಿ?
* ಲಿರಾಯ್ ಗ್ರಾಂಡ್, ಯಶವಂತಪುರ
* ದಿ ಪಾರ್ಕ್ ಬೆಂಗಳೂರು
*
* ಸ್ಕೈಡೆಕ್ ಬೈ ಶೆರಲಾಕ್
*
* ಹೋಟೆಲ್ ರಾಯಲ್ ಆರ್ಕಿಡ್
*
* ಸೈಡ್ ವಾಕ್ ಬಾರ್
ರೆಸಾರ್ಟ್ ಗಳಲ್ಲೂ ರೈನ್ ಡ್ಯಾನ್ಸ್ ಕ್ರೇಝ್ ಕಾರ್ಯಕ್ರಮ ಹೊರವಲಯದ ರೆಸಾರ್ಟ್ ಗಳಲ್ಲೂ ಭರ್ಜರಿ ಪೂಲ್ ಪಾರ್ಟಿ ಆಯೋಜನೆ ಪೂಲ್ ಪಾರ್ಟಿ ಬಗ್ಗೆ ಜಲಮಂಡಳಿ, ಬಿಬಿಎಂಪಿ ಫುಲ್ ಸೈಲೆಂಟ್ ಫ್ರೀ ಕಲರ್ ಅಂಡ್ ರೈನ್ ಡ್ಯಾನ್ಸ್ ಕಾರ್ಯಕ್ರಮ ಆಯೋಜನೆ ಮಕ್ಕಳಿಗೆ 99 ರೂ, ವಯಸ್ಕರಿಗೆ ಅಪ್ ಟು 2 ಸಾವಿರದ ತನಕ ಟಿಕೆಟ್ ವಿಚಾರ ಗೊತ್ತಿದ್ರು ಕೈಕಟ್ಟಿ ಕುಳಿತ ಜಲಮಂಡಳಿ