ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿ, ವಿಧಾನಸಭಾ ಚುನವಾಣೆ ಯಲ್ಲಿ ಆದ ತಪ್ಪನ್ನು ವಿಮರ್ಶೆ ಮಾಡಿದ್ರು ಬೊಮ್ಮಾಯಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರ ಆಶೀರ್ವಾದದಿಂದ ST ಮೀಸಲಾತಿಯನ್ನ 3% ನಿಂದ 7% ಮಾಡಿದ್ರು.ಪಕ್ಷದಲ್ಲಿ ST ಸಮುದಾಯದವರು ಯಾರು ಗೆದ್ದಿಲ್ಲಾ, ಪರಿಶಿಷ್ಟ ಪಂಗಡದ ಆಕ್ಷನ್ ಕಮಿಟಿಗೆ 1.8 ಲಕ್ಷ ಎಕರೆ ಭೂಮಿಯನ್ನ ವಿತರಿಸಿದ್ದೇವೆ, ಮುದ್ರಾ ಯೋಜನೆಯಲ್ಲಿ SC- STಗೆ 50% ಸಾಲ ಸಿಕ್ಕಿದೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಜನರಲ್ಲಿ ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಅದನ್ನ ಸರಿಪಡಿಸಿಕೊಳ್ಳಬೇಕಿದೆ ನರೇಂದ್ರ ಮೋದಿ ಬರುವುದಕ್ಕೂ ಮೊದಲು ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣಕ್ಕೆ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ. ಇದನ್ನ ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಕಾಂಗ್ರೆಸ್ ಎಸ್ ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿಯನ್ನಾಗಿ ಮಾಡಿದ್ರು ಅಂತ ತಾವು ST ಗೆ ಕೊಟ್ಟ ಸೌಲಭ್ಯಗಳನ್ನ ವಿವರಿಸಿದ್ರು.