ಉತ್ತರ ಕಾಶ್ಮೀರದಂತೆ ಆಯ್ತು ಬೀದರ್ ಜಿಲ್ಲೆ ಪೆಂಗಲ ಚಂಡಮಾರುತದ ಎಫೆಕ್ಟ್ ಗಡಿ ಜಿಲ್ಲೆಯ ಬೀದರಗೂ ತಟ್ಟಿದ್ದೆ ಮುಂಗಾರು ಬೆಳೆ ಅತಿವೃಷ್ಟಿ ಮಳೆಯಿಂದ ಬೆಳೆ ಸಂಪಯರ್ಣ ನಾಶೆ ಇಗ ಹಿಂಗಾರು ಬೆಳೆ ತೊಗರಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದ್ದೆಪ್ರತಿ ವರ್ಷ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಿರಲಿದೆ. ಆದರೆ ಈಗಲೇ ಚಳಿ ಶುರುವಾಗಿದ್ದು, ರೈತರಲ್ಲಿ ಆತಂಕ ಶುರುವಾಗಿದೆ ಬೀದರ ಜಿಲ್ಲೆಯಲ್ಲಿ ಒಟ್ಟು 41.5.569 ಹೆಕ್ಟೇರ್ ಪ್ರದೇಶದ ಬಿತ್ತನೆಯಾಗಿದು ಇದರಲ್ಲಿ ತೊಗರಿ ಬೆಳೆ 1.22.860 ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಮಾಡಲಾಗಿದೆ ಸದ್ಯ ತೋಗರಿ ಬೆಳೆ ಮೋಗು ಹಾಗೂ ಹೂ ಬಿಡುವ ಹಂತದಲ್ಲಿದು ಈ ಚಂಡಮಾರುತ ದಿಂದ ತೊಗರಿ ಹೂ ಸಂಪೂರ್ಣ ನಾಶ ವಾಗಲಿದೆ ಅಂತ ರೈತರಲಿ ಆತಂಕ ಶುರುವಾಗಿದೆ.
Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್ ಪಾಲಿಸಿ
ಬೀದರ ಜಿಲ್ಲೆಯ ರೈತರು ಫೆಂಗಲ ಚಂಡಮಾರುತದಿಂದ ಹೆಚ್ಚು ನಷ್ಟು ಅನುಭವಿಸಲಿದ್ದಾರೆ ಹೀಗಾಗಿ ಹಮಾನ ಇಲಾಖೆಯ ರೈತರಿಗೆ ಮುನೆಚ್ವರಿಕೆ ಯಾಗಿ ಹಲವಾರು ನಿಯಮ ಹೋರಡಿಸಿದೆ..ಚಳಿಯ ಆರ್ಭಟ ಶುರುವಾಗಿದು. ಕಳೆದ ಒಂದು ವಾರದಿಂದ ಮೈ ಕೊರೆಯುವ ಭಾರಿ ಚಳಿಗೆ ಗಡಿನಾಡು ನಡಗುತ್ತಿದೆ. ಚಳಿಯಾರ್ಭಟಕ್ಕೆ ಜನತೆ ತತ್ತರಿಸಿಹೋಗಿದ್ದಾರೆ.ಇದರಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್, ಕೈಗೆ ಗ್ಲೌಜ್ ಹಾಗೂ ಮಂಕಿ ಟೋಪಿಗಳ ಮೊರೆ ಹೋಗಿದ್ದಾರೆ..
ಕಳೆದ ಒಂದು ವಾರದಿಂದ ವಿಪರೀತ ಚಳಿ, ತಂ ಪುಗಾಳಿಯ ಜತೆಗೆ ರಾತ್ರಿ ಮತ್ತು ಬೆಳಗಿನಜಾವದಲ್ಲಿ ಮಂಜು ಕಾಣಿಸಿಕೊಳ್ಳುತ್ತಿದೆ. ಮೈ ಕೊರೆಯುವ ಚಳಿಗೆ ಹೆಚ್ಚಿದ ಆರೋಗ್ಯ ಸಮಸ್ಯೆ ಒಂದೆಡೆಯಾದರೆ ಮಂಜಿನಿಂದ ಬೆಳೆಗೆ ಕಿಟಬಾಧೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಣಕ್ಕೆ ಅನ್ನದಾತರು ಹೈರಾಣರಾಗುತ್ತಿದ್ದಾರೆ..ಬೀದರ್ ನಗರ ಸೇರಿ ಔರಾದ್, ಕಮಲನಗರ, ಬಸವಕಲ್ಯಾಣ, ಹುಲಸೂರ, ಹುಮನಾಬಾದ್, ಚಿಟಗುಪ್ಪ, ಭಾಲ್ಕಿ ತಾಲೂಕಿನಲ್ಲೂ ವಿಪರೀತ ಚಳಿ ವಾತಾವರಣವಿದೆ. ಬಹುತೇಕ ಕಡೆ ಹಚ ಹಸಿರು ಆವರಿಸಿದ ಗಿಡಗಳ ಮಧ್ಯೆ ಮಂಜು ಇಣಕುತ್ತಿದೆ..
ಕಳೆದ 2015ರಿಂದ ಇದುವರೆಗೆ ನವೆಂಬರ್ ತಿಂಗಳಲ್ಲಿ ಚಳಿ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ಸರಾಸರಿಕ್ಕಿಂತ ಕಡಿಮೆ ತಾಪಮಾನ ಇಂದು 13 ಡಿಗ್ರಿ ತಾಪಮಾನವಿದ್ದು, ಇನ್ನೂ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಜನರು, ರೈತರು ಅಗತ್ಯ ಕ್ರಮ ಕೈಗೊಂಡು ಆರೋಗ್ಯದತ್ತ ಗಮನಹರಿಸಬೇಕು ಎನ್ನುತ್ತಾರೆ ಹವಾಮಾನ ತಜ್ಞರು ಮಾಹಿತಿ