ಡ್ರೋನ್ ಪ್ರತಾಪ್ ಅರೆಸ್ಟ್: ಮಾಡಿದ ಎಡವಟ್ಟೇನು? ದಿಢೀರ್ ಬಂಧನಕ್ಕೆ ಕಾರಣ ಏನು!?

ತುಮಕೂರು:- ಆತ ತಾನೊಬ್ಬ ವಿಜ್ಞಾನಿ ಎಂದು ಇಡೀ ಕರ್ನಾಟಕ ಜನತೆಗೆ ಮಕ್ಮಲ್ ಟೋಪಿ ಹಾಕಿದವ. ಭಾರತ ದೇಶವನ್ನು ವಿದೇಶಗಳಲ್ಲಿ ಪ್ರಿತಿನಿಧಿಸಿದ್ದೇನೆ ತಾನು ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ನಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋ ಹಾಕಿ ಬಿಟ್ಟಿ ಶೋಕಿ ಕೊಟ್ಟಿದ್ದ. ಅಯ್ಯೋ ಪಾಪ ಕನ್ನಡಿಗರು ಇವನು ಏನೋ ಘನಂದಾರಿ ಕೆಲಸ ಮಾಡಿದ್ದಾನೆ ಎಂದು ಹೊಗಳಿದ್ದೇ ಹೊಗಳಿದ್ದು. ಪತಿ ಬಿಟ್ಟು ಬರಲು ಒಪ್ಪದ ವಿವಾಹಿತೆ ಮಹಿಳೆ ಕೊಲೆಗೈದ ಪಾಗಲ್ ಪ್ರೇಮಿ! ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ! ಆದರೆ ನಿಜ … Continue reading ಡ್ರೋನ್ ಪ್ರತಾಪ್ ಅರೆಸ್ಟ್: ಮಾಡಿದ ಎಡವಟ್ಟೇನು? ದಿಢೀರ್ ಬಂಧನಕ್ಕೆ ಕಾರಣ ಏನು!?