ಕಲಬುರಗಿ :-ಜಿಲ್ಲೆ ಯಡ್ರಾಮಿ ತಾಲ್ಲೂಕಿನ ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶಂಕರಗೌಡ ಮೂಲಿಮನಿ ವೈದ್ಯಕೀಯ ಉನ್ನತ ಶಿಕ್ಷಣಕ್ಕಾಗಿ ತೆರಳು ಹಿನ್ನೆಲೆಯಾಗಿ ವಡಗೇರಾ ಗ್ರಾಮಸ್ಥರ ಅವರಿಗೆ ಬೆಳ್ಳಿಯ ಕಿರೀಟ ಮತ್ತು ಬಂಗಾರ ಉಡುಗೊರೆಯಾಗೆ ನೀಡಿ ನಮ್ಮ ನಿಮ್ಮ ಬಾಂಧವ್ಯ ಸದಾ ಬಂಗಾರವಾಗಿ ಇರಲಿ ಎಂದು ಹರ್ಷಿ ಹಾರೈಸಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು
ಈ ಕಾರ್ಯಕ್ರಮ ಕುರಿತು ನಾವು ಮಾತನಾಡಿದ ರಾಜ್ಯ ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ರಾಜ್ಯಧಕ್ಷ ಪ್ರಲಾದ ದೇಸಾಯಿ ಕಂಡ ಅದ್ಬುತ ಮತ್ತು ಮೇಧಾವಿ ವ್ಯಕ್ತಿ ಅವರ ವೈದ್ಯ ವೃತ್ತಿಯನ್ನು ಬಹಳ ಪ್ರೀತಿಯಿಂದ ಮತ್ತು ಪ್ರಾಮಾಣಿಕವಾಗಿ ಮಾಡುವಂತ ಸರಳತೆ ಸರದಾರ ಮತ್ತು ನಮ್ಮ ಗ್ರಾಮೀಣ ಭಾಗದ 2 ನೆ ದೇವರು ಎಂದರೆ ತಪ್ಪಾಗಲಾರದು ಅವರು ಕರೋನ ಸಮಯದಲ್ಲಿ ತಮ್ಮ ಸಿಬ್ಬಂದಿಗಳು ಜೊತೆ ಸೇರಿ ಉತ್ತಮ ಸೇವೆ ಮಾಡಿರೋದರಿಂದ ನಮ್ಮ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡಿಯಲ್ಲಿಲ್ಲ ಎಂದು ಹೇಳಿದರು
ವೈದ್ಯರನ್ನು ಬೀಳ್ಕೊಡವಾಗ ಕೆಲವು ಸಾರ್ವಜನಿಕರು ಮತ್ತು ಸಿಬ್ಬಂದಿಗಳು ಭಾವುಕರಾಗಿರೋ ಘಟನೆ ನಡಿಯುತು ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು