ಬಾಗಲಕೋಟೆ:- ಡಾ.ಎಪಿಜೆ ಅಬ್ದುಲ್ ಕಲಾಂ ಭಾರತ ದೇಶಕ್ಕೆ ಮಾತ್ರ ಸೀಮಿತ ವಾಗದೆ ಇಡಿ ಜಗತ್ತಿಗೆ ಮಾದರಿಯಾದ ಕ್ಷಿಪಣಿ ವ್ಯಕ್ತಿ ಎಂದೆ ಖ್ಯಾತರಾದವರು.
Rain News: ಕರ್ನಾಟಕದಲ್ಲಿ ಅಕ್ಟೋಬರ್ 23ರವರೆಗೂ ಮಳೆ: ಬೆಂಗಳೂರಿಗೆ ಆರೆಂಜ್ ಅಲರ್ಟ್!
ಪ್ರತಿ ಯೊಬ್ಬರೂ ಗೌರವ ಪಡಬೇಕು ಭಾರತದ ರಾಷ್ಟ್ರಪತಿಗಳಾದ ಸಂದರ್ಭದಲ್ಲಿ ದೇಶಕ್ಕೆ ಒಳ್ಳೆಯ ಆಡಳಿತ ನೀಡಿದ ಮಹಾನ ವ್ಯಕ್ತಿ.
ಭಾರತ ಕಂಡ ಅಪ್ರತಿಮ ವಿಜ್ಞಾನಿ ಭಾರತ ರತ್ನ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಎಂದು ಡಾ.ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಿವಿಧೂಧ್ಧೇಶಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಸಿರಾಜ ಹೊರಟ್ಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರಿನಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಿವಿದೊದ್ದೇಶಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ದರ್ಗಾ ಮುಂಬಾಗದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ರವರ ಜನ್ಮ ದಿನಾಚರಣೆ ನಿಮಿತ್ಯ ಕಲಾಂ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶಂಕರಾನಂದ ಮಠದ ಪರಮಪೂಜ್ಯ ಪ್ರಮಾನಂದ ಶ್ರೀಗಳು, ಹಿರಿಯರಾದ ಹಾರುಣಸಾಬ ಹೊರಟ್ಟಿ, ನೋರಸಾಬ ಮುಜಾವರ. ಅಬ್ದುಲ್ ಹೊರಟ್ಟಿ, ಹಸನ ಜಮಾದಾರ, ಹಾಫಿಜ್ ಆದಮ್ ಹೊರಟ್ಟಿ, ಬುರಾನ ಫತ್ತೆ, ಶಾರು ಹೊರಟ್ಟಿ, ಚಾಂದ ಹುಡೇದಮನಿ, ರಿಯಾಜ ಜಮಖಂಡಿ, ಶರೀಫ ಹುಡೆದಮನಿ, ಇಮಾಮ ಹೊರಟ್ಟಿ, ಫರೀದ ಅತ್ತಾರ, ದಿಲಾವರ ಫಣಿಬಂದ, ಅಬುಬಕ್ಕರ ಹೊರಟ್ಟಿ, ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು,
ಪ್ರಕಾಶ ಕುಂಬಾರ
ಬಾಗಲಕೋಟೆ