ಬೇಸಿಗೆಯಲ್ಲಿ ಈ ಡ್ರೈಫ್ರೂಟ್ಸ್ ತಿನ್ನಬಾರದಂತೆ… ಯಾಕೆ ಗೊತ್ತಾ!?

ಬಿಸಿಲಿನಲ್ಲಿ ನಮ್ಮ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕು ಎಂದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಬೇಕು. ಕೆಲವೊಂದು ಡ್ರೈ ಫ್ರೂಟ್ಸ್ ನಿಂದ ದೂರ ಇರಬೇಕೆಂಬುದು ಆರೋಗ್ಯ ತಜ್ಞರ ಸಲಹೆ. Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ! ಬೇಸಿಗೆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಕೆಳಗಿನ ಡ್ರೈ ಫ್ರೂಟ್ಸ್ ಗಳನ್ನು ಬೇಸಿಗೆ ಕಳೆಯುವವರೆಗೆ ತಿನ್ನದೇ ಇರುವುದು ಉತ್ತಮ. ಖರ್ಜೂರ ತಿನ್ನಲು ಬಹಳ … Continue reading ಬೇಸಿಗೆಯಲ್ಲಿ ಈ ಡ್ರೈಫ್ರೂಟ್ಸ್ ತಿನ್ನಬಾರದಂತೆ… ಯಾಕೆ ಗೊತ್ತಾ!?