ಬೆಂಗಳೂರು: ಪ್ರಪಂಚದಲ್ಲಿ ಯಾವರಾರುವ ಜನ ಇರೋಕ್ಕಿಂತ ಯಾಮಾರಿಸುವವರು ಇದ್ದೇ ಇರುತ್ತಾರೆ ಹಾಗೆ ನಾವು ಸಗವಲ್ಪ ಎಚ್ಚರ ತಪ್ಪಿದ್ರೂ ಸಾಕು ನಮ್ಮಿಂದ ಲಕ್ಷ ಲಕ್ಷ ಲೂಟಿ ಹೊಡೆದು ಬಿಡುತ್ತಾರೆ ಇಆಹೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಜನ ಮೋಸ ಮಾಡುವವರು ಇದ್ದೇ ಇದ್ದಾರೆ.
ಎಚ್ಚರ ಎಚ್ಚರ, ಮಾನವೀಯತೆಂದು ಹೋಗಿ ಮೋಸ ಹೋಗಬೇಡಿ ಆನ್ ಲೈನ್ನಲ್ಲಿ ತಲೆ ಎತ್ತಿದೆ ಹೊಸ ರೂಪದ ವಂಚನೆ ಬೈಕ್ ಖರೀದಿ ನೆಪದಲ್ಲಿ ವ್ಯಕ್ತಿಯಿಂದ ಡಿಜಿಟಲ್ ಭಿಕ್ಷಾಟನೆ ಹೈ ಫೈ ಬೈಕ್ ಗಾಗಿ ಒಂದು ರೂಪಾಯಿ ಭಿಕ್ಷೆ ನೀಡುವಂತೆ ಮನವಿ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಲ್ಲಿ ಬೈಕ್ ಗಾಗಿ ಭಿಕ್ಷೆ ಹೈಫೈ ಬೈಕ್ ಗಳ ಫೋಟೋ ಅಪ್ಲೋಡ್ ಮಾಡಿ ₹1 ಮನವಿ
ಎಮೋಷನಲ್ ಸ್ಕ್ಯಾಮ್
ಇದೀಗ ಡಿಜಿಟಲ್ ದುನಿಯಾದಲ್ಲಿ ಎಮೋಷನಲ್ ಸ್ಕ್ಯಾಮ್
ಬೈಕ್ ಖರೀದಿ ಮಾಡಲು ಹಣವಿಲ್ಲ, ₹1 ಕೊಡುವಂತೆ ಮನವಿ
ಸಾವಿರಾರು ಜನರಿಂದ ₹1 ಬದಲು, ₹10,₹100 ಸೆಂಡ್
ಇದನ್ನೇ ಅಡ್ ವೆಂಟೇಜ್ ಆಗಿ ತೆಗೆದುಕೊಂಡಿರುವ ಆಸಾಮಿ
ಹೈಫೈ ಬೈಕ್ ಫೋಟೋ ಅಪ್ಲೋಡ್ ಮಾಡಿ ಭಿಕ್ಷಾಟನೆ
ಮೂರು ಲಕ್ಷ, ಐದು ಲಕ್ಷದ ವರೆಗಿನ ಬೈಕ್ ಗಳನ್ನ ಕೊಳ್ಳಲು ಆನ್ ಲೈನ್ ಸ್ಕ್ಯಾಮ್
ಬಿ ಅಲರ್ಟ್
ಅಮೌಂಟ್ ಸೆಂಡ್ ಮಾಡಲು ಕ್ಯೂ ಆರ್ ಕೋಡ್ ,ಲಿಂಕ್ ಸೆಂಡ್
ಇಂತಹ ಕ್ಯೂ ಆರ್ ಕೋಡ್, ಲಿಂಕ್ ಓಪನ್ ಮಾಡಿ ಅಮೌಂಟ್ ಸೆಂಡ್ ಮಾಡೋ ಮುಚ್ಚರ
ನಿಮ್ಮ ಅಕೌಂಟ್, ದುರುಪಯೋಗ ಆಗ್ಬೋದೆಂದು ಸೈಬರ್ ಎಕ್ಸ್ ಪರ್ಟ್ಸ್ ಎಚ್ಚರಿಕೆ