ಬೇಸಿಗೆಯಲ್ಲಿ ಟ್ಯಾಂಕ್​ನಲ್ಲಿರೋ ನೀರು ಬಿಸಿ ಆಗ್ತಿದೆಯಾ?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಆಗುತ್ತೆ ಕೂಲ್..!

ಸಧ್ಯ ಈ ಬಾರಿ ಬಿಸಿಲಿನ ಝಳ ಜಾಸ್ತಿ ಇದೆ. ಮನೆಯ ಒಳಗೆ ಇಟ್ಟ ಪಾತ್ರೆಯೂ ಕೂಡ ಬಿಸಿಲಿನ ತಾಪಕ್ಕೆ ತಣ್ಣಗಿರೋ ನೀರು ಬಿಸಿ ಆಗುತ್ತೆ. ಇತ್ತೀಚೆಗೆ ಸ್ನಾನಕ್ಕೂ ಯಾರು ನೀರು ಕಾಯಿಸಿಲ್ಲ. ಮನೆಯ ಮೇಲಿರೋ ಟ್ಯಾಂಕ್​ ನೀರು ಬಿಸಿಲಿನ ಪ್ರಖರತೆ ಬಿಸಿಯಾಗಿರುತ್ತದೆ. ಆದ್ರೆ ಮನೆಯ ಮೇಲಿರುವ ಟ್ಯಾಂಕರ್ ನೀರನ್ನು ಕೂಲ್ ಆಗಿ ಇರಿಸಬಹುದು. ಅದು ಹೇಗೆ ಗೊತ್ತಾ? ಚಾಮರಾಜನಗರ: ಜಾನಪದ ತವರೂರಿನಲ್ಲಿ ಕಣ್ಮನ ಸೆಳೆದ ಸಾಂಪ್ರಾದಾಯಿಕ ಮತಗಟ್ಟೆ! ಬೆಳಗಿನ ಜಾವ ನೀರು ಸಾಮನ್ಯ ಸ್ಥಿತಿಯಲ್ಲಿರುತ್ತದೆ. ಮಧ್ಯಾಹ್ನ ಆಗುತ್ತಿದ್ದಂತೆ … Continue reading ಬೇಸಿಗೆಯಲ್ಲಿ ಟ್ಯಾಂಕ್​ನಲ್ಲಿರೋ ನೀರು ಬಿಸಿ ಆಗ್ತಿದೆಯಾ?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಆಗುತ್ತೆ ಕೂಲ್..!