IPL 2024: RCBಯ ಮುಂದಿನ ಕ್ಯಾಪ್ಟನ್ ಯಾರು ಗೊತ್ತಾ!?.. ಸ್ಪೋಟಕ ಯುವ ಬ್ಯಾಟರ್ ಗೆ ಮಣೆ..!

ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಆರ್​​ಸಿಬಿ ಟೂರ್ನಿಯಿಂದಲೇ ಹೊರಬಿದ್ದಿದೆ. ಒಂದು ರೀತಿ ಆರ್​​ಸಿಬಿ ಸೋಲಿಗೆ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಕಾರಣ. ರಾಜಸ್ಥಾನ್​​ ವಿರುದ್ಧ ಪಂದ್ಯದಲ್ಲಿ ಫಾಫ್​ ಕೇವಲ 14 ರನ್​ಗೆ ಔಟಾದ್ರು. Karnataka Weather: ಇಂದಿನಿಂದ ರಾಜ್ಯದ ಕೆಲವೆಡೆ ಮಾತ್ರ ಮಳೆ… ಎಲ್ಲೆಲ್ಲಿ ಗೊತ್ತಾ!? ಈ ಸೀಸನ್​​ನಲ್ಲಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ತಾನು ಆಡಿದ 15 ಪಂದ್ಯಗಳಲ್ಲಿ ಫಾಫ್​ ಕೇವಲ 438 ರನ್​ ಗಳಿಸಿದ್ದಾರೆ. ಬ್ಯಾಟಿಂಗ್​ ಆವರೇಜ್​​​ 29 … Continue reading IPL 2024: RCBಯ ಮುಂದಿನ ಕ್ಯಾಪ್ಟನ್ ಯಾರು ಗೊತ್ತಾ!?.. ಸ್ಪೋಟಕ ಯುವ ಬ್ಯಾಟರ್ ಗೆ ಮಣೆ..!