ದೇಶದ ಯಾವ್ಯಾವ ರಾಜ್ಯಗಳಲ್ಲಿ 3 ಗಂಟೆವರೆ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವು ದಾದರೆ,ಕರ್ನಾಟಕ 54.20%, ಅಸ್ಸಾಂ 63.08%, ಬಿಹಾರ 46.69%. ಛತ್ತೀಸ್ಗಢ 58.19%, ದಾದ್ರಾ 52.43%, ಗೋವಾ 61.39%, ಗುಜರಾತ್ 47.03%, ಮಧ್ಯಪ್ರದೇಶ 54.09%. ಮಹಾರಾಷ್ಟ್ರ 42.63%, ಉತ್ತರ ಪ್ರದೇಶ 46.78%. ಪಶ್ಚಿಮ ಬಂಗಾಳ 63.11%ರಷ್ಟು ಮತದಾನವಾಗಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ 3 ಗಂಟೆ ವರೆಗೆ ಒಟ್ಟು ಶೇ.54.20ರಷ್ಟು ಮತದಾನವಾಗಿದೆ.
Hair Care: ಕೂದಲು ದಟ್ಟವಾಗಿರಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಗೊತ್ತಾ?
ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ಬಾಗಲಕೋಟೆ 54.95%, ಬೆಳಗಾವಿ 53.14 %, ಬಳ್ಳಾರಿ 56.08%, ಬೀದರ್ 47.58%, ವಿಜಯಪುರ 50.143, ಚಿಕ್ಕೋಡಿ 59.64, ದಾವಣಗೆರೆ 57.29%, ಧಾರವಾಡ ಶೇ.55 %, ಕಲಬುರಗಿ 47.68%, ಹಾವೇರಿ 58.48, ಕೊಪ್ಪಳ 54.89, ರಾಯಚೂರು ಶೇ.47.70%, ಶಿವಮೊಗ್ಗ 57.96% ಹಾಗೂ ಉತ್ತರ ಕನ್ನಡ 55.98% ಮತದಾನವಾಗಿದೆ.