ಎಲ್ಲರೂ ಪ್ರತೀ ದಿನವನ್ನು ಆರಂಭಿಸೋದೇ ಒಂದು ಸ್ಪೂನ್ ತುಪ್ಪದಿಂದ. ಹೌದು, ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತುಪ್ಪ ತಿಂದ್ರೆ ಏನಾಗುತ್ತದೆ? ನೋಡಿ..
ಆರೋಗ್ಯಕರ ಫ್ಯಾಟ್ಸ್ ಹಾಗೂ ಒಮೆಗಾ ೩ ಫೈಆಟಿ ಆಸಿಡ್ಸ್ ಇದೆ.
ಇದರಿಂದಾಗಿ ನಿಮ್ಮ ಚರ್ಮದ ಆರೋಗ್ಯ ಹೆಚ್ಚಳವಾಗುತ್ತದೆ.
ಶೀತ, ಗಂಟಲು ನೋವು ಎಲ್ಲಕ್ಕೂ ಇದು ಮದ್ದು. ಇಮ್ಯುನಿಟಿ ಹೆಚ್ಚು ಮಾಡುತ್ತದೆ.
ಮೆದುಳಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಟ್ಟು ಫ್ಯಾಟ್ ಇದೆ, ತುಪ್ಪ ಒಳ್ಳೆಯ ಫ್ಯಾಟ್ ಇದು ನಿಮ್ಮ ಮೆದುಳನ್ನು ಚುರುಕಾಗಿ ಇಡಿಸುತ್ತದೆ.
ಜಾಯಿಂಟ್ ನೋವು, ಕ್ಯಾಲ್ಶಿಯಂ ಕೊರತೆ. ಗಟ್ಟಿಯಾದ ಮೂಳೆ ಹಾಗೂ ತೂಕ ಇಳಿಕೆಗೂ ಇದು ಸಹಕಾರಿ.
ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ.
ರೂಟ್ ಗಟ್ಟಿಮಾಡಿ, ಡ್ಯಾಂಡ್ರಫ್ ದೂರ ಮಾಡುತ್ತದೆ. ಶೀತ, ಗಂಟಲು ನೋವು ಎಲ್ಲಕ್ಕೂ ಇದು ಮದ್ದು. ಇಮ್ಯುನಿಟಿ ಹೆಚ್ಚು ಮಾಡುತ್ತದೆ.
ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ. ರೂಟ್ ಗಟ್ಟಿಮಾಡಿ, ಡ್ಯಾಂಡ್ರಫ್ ದೂರ ಮಾಡುತ್ತದೆ.