ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ಯಾ!? ಹಾಗಿದ್ರೆ ಈ ಸುದ್ದಿ ಮೊದಲು ನೋಡಿ. ನಾಳೆ ಲಾಸ್ಟ್ ಡೇಟ್ ಇದ್ದು, ಈ ಕೆಲಸ ಮೊದಲು ಮಾಡಿ
ತಲ್ವಾರ್ ಝಳಪಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನ: ಯುವಕ ಅರೆಸ್ಟ್!
ಆಧಾರ್ ಕಾರ್ಡ್ನಲ್ಲಿ ಮಿಸ್ಟೇಕ್ಸ್ಗಳನ್ನು ಸರಿಪಡಿಸಿಕೊಳ್ಳುವುದಿದ್ದರೆ ನಾಳೆಯೊಳಗೆ ಮಾಡಿಕೊಳ್ಳಿ. UIDAI ನೀಡಿದ ಗಡುವು ನಾಳೆಗೆ ಮುಗಿಯುತ್ತಿದೆ. ನಾಡಿದ್ದು ಏನಾದರೂ ಅಪ್ಡೇಟ್ಸ್ ಮಾಡಲು ಮುಂದಾದರೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಆಧಾರ್ ಕಾರ್ಡ್ನಲ್ಲಿ ವಿಳಾಸ, ಬಯೋಮೆಟ್ರಿಕ್ಸ್, ಜನ್ಮ ದಿನಾಂಕ, ಉಚಿತ ಅಪ್ಡೇಟ್ ಅನ್ನು ಮನೆಯಲ್ಲಿಯೇ ಕೂತು ಮಾಡಬಹುದು. UIDAI ಪ್ರಕಾರ.. ಆಧಾರ್ ಹೊಂದಿರೋರು ಡಿಸೆಂಬರ್ 14 ರ ಮಧ್ಯರಾತ್ರಿ 12 ಗಂಟೆಯವರೆಗೆ MyAadhaar ಪೋರ್ಟಲ್ ಮೂಲಕ ತಮ್ಮ ಕಾರ್ಡ್ ಉಚಿತವಾಗಿ ನವೀಕರಿಸಬಹುದು.