ರಾತ್ರಿ ವೇಳೆ ಮೊಬೈಲ್ ನೋಡಿಕೊಂಡೆ ನಿದ್ರೆಗೆ ಜಾರುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಆಧುನಿಕ ಯುಗದಲ್ಲಿ ಹೆಚ್ಚಾಗಿ ಜನರು ತಡವಾಗಿ ಎದ್ದೇಳುವುದು, ರಾತ್ರಿ ತಡರಾತ್ರಿ ತನಕ ಪಾರ್ಟಿಯೆಂದು ಸುತ್ತಾಡಿ, ನಡುರಾತ್ರಿ ಬಳಿಕ ಮಲಗುವುದು ಅಭ್ಯಾಸ ಮಾಡಿಕೊಂಡಿರುವರು. ನಾವು ಹಾಗೆ ನಮ್ಮ ಹಿರಿಯರ ದಿನಚರಿಯನ್ನು ಗಮನಿಸಿದರೆ, ಅವರು ಪ್ರತಿನಿತ್ಯವೂ ಬೇಗನೆ ಎದ್ದೇಳುತ್ತಿದ್ದರು ಮತ್ತು ರಾತ್ರಿ ಕೂಡ ಬೇಗ ಮಲಗುತ್ತಿದ್ದರು. Bagalakote: ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳ ಪತ್ತೆ!ಪೋಷಕರು ಆಕ್ರೋಶ! ಹೀಗಾಗಿ ಅವರ ಆರೋಗ್ಯ ಕೂಡ ಉತ್ತಮ ಸ್ಥಿತಿಯಲ್ಲಿ ಇರುತ್ತಿತ್ತು. ಆದರೆ ಈಗ ಮೊಬೈಲ್, ಲ್ಯಾಪ್ ಟಾಪ್ ಮುಂದೆ ತಡರಾತ್ರಿ ತನಕ ಕಾಲ ಕಳೆಯುವ … Continue reading ರಾತ್ರಿ ವೇಳೆ ಮೊಬೈಲ್ ನೋಡಿಕೊಂಡೆ ನಿದ್ರೆಗೆ ಜಾರುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
Copy and paste this URL into your WordPress site to embed
Copy and paste this code into your site to embed