ಹಾಲಿನ ಜೊತೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..! ಆರೋಗ್ಯ ಸಮಸ್ಯೆ ಗ್ಯಾರಂಟಿ

ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು ಅನ್ನೋದು ನಿಮಗೆ ಗೊತ್ತಾ. ಹಾಲಿನೊಂದಿಗೆ ಕೆಲವೊಂದು ಆಹಾರಗಳನ್ನು ಜತೆಯಾಗಿ ತಿನ್ನುವುದು ಹೊಟ್ಟೆನೋವು, ಸುಸ್ತು, ಗ್ಯಾಸ್ಟ್ರಿಕ್ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ದೀರ್ಘಕಾಲದ ವರೆಗೆ ಈ ರೀತಿಯ ತಪ್ಪು ಆಹಾರ ಸಂಯೋಜನೆಯನ್ನು ಸೇವಿಸುವುದನ್ನು ಮುಂದುವರಿಸಿದರೆ, ಜೀವಕ್ಕೇ ತೊಂದರೆಯಾಗುವ ಸಾಧ್ಯತೆಯೂ ಇದೆ. ಹಾಲಿನ ಜತೆ ತಿನ್ನಬಾರದ ಆಹಾರಗಳು ಇವು.. ಸಿಟ್ರಸ್‌ ಹಣ್ಣುಗಳನ್ನು ತಿನ್ನಬೇಡಿ  ಆಯುರ್ವೇದ ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಸಿಟ್ರಸ್ … Continue reading ಹಾಲಿನ ಜೊತೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..! ಆರೋಗ್ಯ ಸಮಸ್ಯೆ ಗ್ಯಾರಂಟಿ