ಸೂರ್ಯೋದಯ – 6:52 AM
ಸೂರ್ಯಾಸ್ತ – 6:05 PM
ಶಾಲಿವಾಹನ ಶಕೆ -1946
ಸಂವತ್-2080
ಕ್ರೋಧಿನಾಮ ಸಂವತ್ಸರ,
ದಕ್ಷಿಣ ಅಯಣ,
ಶುಕ್ಲ ಪಕ್ಷ,
ಹೇಮಂತ್ ಋತು,
ಪುಷ್ಯ ಮಾಸ,
ತಿಥಿ – ತ್ರಯೋದಶಿ
ನಕ್ಷತ್ರ – ಮೂಲ
ಯೋಗ – ಹರ್ಷಣ
ಕರಣ – ಗರಜ
ರಾಹು ಕಾಲ – 07:30 ದಿಂದ 09:00 ವರೆಗೆ
ಯಮಗಂಡ – 10:30 ದಿಂದ 12:00 ವರೆಗೆ
ಗುಳಿಕ ಕಾಲ – 01:30 ದಿಂದ 03:00 ವರೆಗೆ
ಬ್ರಹ್ಮ ಮುಹೂರ್ತ – 5:16 ಬೆ.ದಿಂದ 6:04 ಬೆ.ವರೆಗೆ
ಅಮೃತ ಕಾಲ – 4:10 ಬೆ.ದಿಂದ 5:46 ಬೆ.ವರೆಗೆ
ಅಭಿಜಿತ್ ಮುಹುರ್ತ – 12:06 ಮ.ದಿಂದ 12:51 ಮ.ವರೆಗೆ
ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ:
ಮಠಾಧಿಪತಿಗಳು ಭಾಗ್ಯದ ಬಗ್ಗೆ ಚಿಂತೆ ಹಾಗೂ ಹೆಚ್ಚಿನ ವಿರೋಧಿಗಳು ಎದುರಿಸುವಿರಿ, ನಿಮ್ಮ ಪ್ರತಿಷ್ಠೆಗೆ ಧಕ್ಕೆ ಬರಲಿದೆ,
ಆಭರಣ ತಯಾರಿಕರಿಗೆ, ಕಂಪ್ಯೂಟರ್, ಮೊಬೈಲ್, ಸ್ಟೇಷನರಿ ವ್ಯಾಪಾರಸ್ಥರಿಗೆ ಕ್ರಮೇಣ ಲಾಭ,
ಸಂಗಾತಿ ಭೇಟಿ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಹಣಕಾಸಿನ ಮುಗ್ಗಟ್ಟು ಕಾಡುತ್ತದೆ, ಕಾಲು ಭಾಗ ಹಣ ಒಳ ಬಂದರೆ ಮುಕ್ಕಾಲು ಭಾಗ ಹಣ ವ್ಯಯವಾಗುತ್ತದೆ,
ಉದ್ಯೋಗದಲ್ಲಿ ಸಮಸ್ಯೆ ದಿಂದ ಉದ್ಯೋಗ ಬಿಡುವ ಸಾಧ್ಯತೆ, ಈ ದಿನ ನಿಮಗೆ ಸಂಬಂಧಿಗಳಿಂದ ಕುತಂತ್ರ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಮಾನಸಿಕ ವೇದನೆ ಕಡಿಮೆ ಆಗಲಿದೆ. ಮಾತಿನ ಮೇಲೆ ನಿಗಾವಿರಲಿ.ಈ ದಿನ ಗೌರವಕ್ಕೆ ಧಕ್ಕೆ,ಹಾಗೂ ಆರೋಗ್ಯದಲ್ಲಿ ಏರುಪೇರು.ಮಾತೃವಿನೊಂದಿಗೆ ಕಲಹ.ಇಂದು ಹಿರಿಯರಿಂದ ಉಪದೇಶ. ಈ ದಿನ ಕುಟುಂಬದಲ್ಲಿ ಅನರ್ಥ ಸಾಧ್ಯತೆ.ಶತ್ರುಗಳ ಬಾಧೆ. ವಾಹನ ಚಾಲನೆಯಲ್ಲಿ ಎಚ್ಚರವಹಿಸಿ. ಅಪಘಾತವಾಗುವ ಸಾಧ್ಯತೆ.
ಈ ದಿನ ಶೀತ ಸಂಬಂಧಿತ ರೋಗ ಬಾಧೆ,.ಚಂಚಲ ಮನಸ್ಸು, ಪರಸ್ಥಳ ವಾಸ.ಈ ದಿನ ಆಲಸ್ಯ ಮನೋಭಾವ. ಸಹೋದ್ಯೋಗಿಗಳೊಂದಿಗೆ ಕಲಹ.ದಾಂಪತ್ಯದಲ್ಲಿ ವಿರಸ. ಅಧಿಕವಾದ ಖರ್ಚು.
ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿ, ಋಣ ಬಾಧೆಯಿಂದ ಮುಕ್ತಿ.
ಮಕ್ಕಳಿಂದ ಸಲಹೆ.
ಮಾಡುವ ಕೆಲಸದಲ್ಲಿ ವಿಘ್ನ. ಮನೇಲಿ ನೋವು-ಸಂಕಷ್ಟ. ಶತ್ರುಗಳ ಮೋಸದ ಜಾಲಕ್ಕೆ ಸಿಲುಕುವಿರಿ.ಇಂದು ಉದ್ಯೋಗದಲ್ಲಿ ಅಭಿವೃದ್ಧಿ. ವಾದ-ವಿವಾದಗಳಲ್ಲಿ ಭಾಗಿ.
ಈ ದಿನ ತಾಳ್ಮೆ ಅತ್ಯಗತ್ಯ. ಅನ್ಯಜನರಲ್ಲಿ ದ್ವೇಷ.ಅಕಾಲ ಭೋಜನ,.ಹೊಸ ಸಮಸ್ಯೆಗಳು ಉದ್ಭವ.
ಅಲ್ಪ ಆದಾಯ.ಎಲ್ಲಿ ಹೋದರೂ ಅಶಾಂತಿ.ಕೆಲಸ ಕಾರ್ಯಗಳಲ್ಲಿ ವಾಗ್ವಾದ.
ಅದೃಷ್ಟ ರತ್ನ_ ಹವಳ,ಮಾಣಿಕ್ಯ, ಪುಷ್ಪರಾಗ.
ಅದೃಷ್ಟ ಸಂಖ್ಯೆ 2
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ:
ಹಣಕಾಸಿನ ವಿಚಾರದಲ್ಲಿ ಅಲ್ಪ ಚೇತರಿಕೆ, ಸ್ವಯಂಕೃತ ಅಪರಾಧದಿಂದ ಸಮಾಜದಲ್ಲಿ ಅಪಕೀರ್ತಿ, ಪ್ರೇಮಿಗಳ ಮನಸ್ಸು ಚಂಚಲ ಮತ್ತು ಪ್ರಾಯಚಿತ್ಯಾ, ಉದ್ಯೋಗದಲ್ಲಿ ಮೇಲಿಂದ ಮೇಲೆ ಅಪಮಾನ, ಕೆಲಸಕ್ಕೆ ಮರು ನೇಮಕ ಸಾಧ್ಯತೆ,ಧಾರ್ಮಿಕ ಕೆಲಸ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗಲಿದೆ. ಕೆಲಸ ಕಾರ್ಯಗಳನ್ನು ಅತ್ಯಂತ ಜಾಗ್ರತೆಯಿಂದ ನಡೆಸಿಕೊಂಡು ಹೋಗುವುದು ಅಗತ್ಯವಿದೆ. ಭಾವೋದ್ರೇಕಕ್ಕೆ ಒಳಗಾಗದಿರುವುದು ಉತ್ತಮ.
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗಮನ ಹರಿಸುವುದು ಉತ್ತಮ. ಹಿರಿಯರಿಗೆ ಗೌರವ ಮನ್ನಣೆ ಸಿಗಲಿದೆ. ಮನೆಯಲ್ಲಿ ಶುಭಕಾರ್ಯ ಭಾಗ್ಯ ಲಭಿಸಲಿದೆ. ಪೂರ್ವ ತಯಾರಿ ಮಾಡಿಕೊಳ್ಳಿರಿ.ಸ್ನೇಹಿತರ ಕಡೆಯಿಂದ ಉದ್ಯೋಗ ಭಾಗ್ಯ ಲಭಿಸಿದೆ.ಪರಿಸ್ಥಿತಿ ತಕ್ಕಂತೆ ನಡೆದುಕೊಳ್ಳಿ. ಸಾಲಗಾರರಿಂದ ಕಿರಿಕಿರಿ.ಸಕಲ ಕುಟುಂಬ ನಿಮ್ಮನ್ನು ಸಹಕಾರ ಸಿಗಲಿದೆ.
ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ.
ಅದೃಷ್ಟ ರತ್ನ _ವಜ್ರ ಅದೃಷ್ಟಸಂಖ್ಯೆ_ 1,3
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ:
ಹೃದಯ ತಜ್ಞರಿಗೆ ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಪಿಟೋಪಕರಣ ತಯಾರಿಕೆಯಲ್ಲಿ ಉತ್ತಮ ಧನ ಲಾಭ, ಫೋಟೋ ಶೂಟಿಂಗ್, ವಿಡಿಯೋಗ್ರಾಫರ್, ಕಲಾವಿದರು ಲಾಭ ಪಡೆಯಲಿದ್ದೀರಿ,
ಪ್ಯಾರಾ ಮೆಡಿಕಲ್, ನರ್ಸಿಂಗ್ ಪದವಿ ಹೊಂದಿದವರಿಗೆ ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ,
ಸಾರಿಗೆ ಸಂಸ್ಥೆ ನಡೆಸುತ್ತಿದ್ದಲ್ಲಿ ನಷ್ಟ,
ಪುಸ್ತಕ ವ್ಯಾಪಾರಿ, ಬೇಕರಿ ಕ್ಯಾಂಟೀನ್ ನಡೆಸಿದವರಿಗೆ ಲಾಭ ಉಂಟು, ಸ್ಟಾಕ್ ಷೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ,
ನಿಮ್ಮ ಉದಾರ ಮನೋಭಾವದಿಂದಾಗಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಪ್ರಯತ್ನ ಬಲದಿಂದಲೇ ಮುಂದುವರಿಸಿಕೊಂಡು ಹೋಗುವುದು ಅತೀ ಅಗತ್ಯವಿರುತ್ತದೆ.
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಕುಟುಂಬದಲ್ಲಿ ಅನಿರೀಕ್ಷಿತವಾಗಿ ಸಮಸ್ಯೆ ಮಧ್ಯಸ್ಥಿಕೆ ಜನರಿಂದ ಸೃಷ್ಟಿಯಾಗುತ್ತದೆ. ಅಳಿಯನ ನಡವಳಿಕೆಯಿಂದ ಬೇಸರ. ಮಗನ ಭವಿಷ್ಯದ ಚಿಂತನೆ. ಪ್ರಯತ್ನ ತಕ್ಕಂತೆ ಸಫಲತೆ ವಿಳಂಬ.ಮಗಳ ಮದುವೆ ಚಿಂತನೆ. ಪ್ರೇಮಿಗಳಲ್ಲಿ ಮೊದಲು ಇದ್ದಂತಹ ಪ್ರೀತಿ-ಪ್ರೇಮ, ವ್ಯಾಮೋಹ ಕ್ಷೀಣಿಸುತ್ತದೆ.
ಅದೃಷ್ಟ ರತ್ನ _ಮುತ್ತು
ಅದೃಷ್ಟ ಸಂಖ್ಯೆ _4 ,5
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕಟಕ ರಾಶಿ:
ಪ್ರೇಮಿಗಳ ಮನಸ್ಸು ಚಂಚಲ, ರಾಜಕಾರಣಿಗಳಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ, ಸರ್ಕಾರಿ ಇಲಾಖೆಯಲ್ಲಿ ಇರುವವರಿಗೆ ಬಡ್ತಿ ದೊರೆಯಲಿದೆ, ವೈದ್ಯರಿಗೆ ವಿದೇಶದಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಬೇಡಿಕೆ ಸಿಗಲಿದೆ, ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ಪ್ರತಿಕಾರಂಗದಲ್ಲಿ ತಾಳ್ಮೆ ಸಮಾಧಾನದಿಂದ ಮುಂದುವರಿಯುವುದು ಅಗತ್ಯ. ವ್ಯಾಪಾರವನ್ನು ಬಹುಕಷ್ಟದಿಂದ ಎಚ್ಚರದಿಂದ ಮುನ್ನಡೆಸಬೇಕಾಗಬಹುದು.
ವ್ಯಾಪಾರ ,ಉದ್ಯಮದಲ್ಲಿ ಚೇತರಿಕೆ ಕಾಣಲಿದೆ.ಮಕ್ಕಳ ಸ್ವಭಾವ ಬಗ್ಗೆ ಅನುಮಾನ. ವಿಚ್ಛೇದಿತ ಮಕ್ಕಳ ಮರುಮದುವೆ ಚಿಂತನೆ. ಕೈಕೆಳಗಿನ ಕೆಲಸಗಾರರಿಂದ ತೊಂದರೆ.ಕಚೇರಿಯಲ್ಲಿ ಕಳೆದುಹೋಗಿರುವ ಫೈಲ್ ನಿಂದ ತೊಂದರೆ ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಖರ್ಚು ಬರಲಿದೆ. ಪ್ರೀತಿಸಿ ಪ್ರೇಮಿಸಿ ಸರಸ-ಸಲ್ಲಾಪಗಳಿಂದ ಮನಸ್ತಾಪ.
ಅದೃಷ್ಟ ರತ್ನ &ಮಾಣಿಕ್ಯ ಅದೃಷ್ಟ ಸಂಖ್ಯೆ _3 ,6
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ :
ರಾಜಕಾರಣಿಗಳಿಗೆ ವಿವಿಧ ಮೂಲಗಳಿಂದ ಧನ ಆಗಮನ, ಹಿತೈಷಿಗಳ ಬಗ್ಗೆ ಎಚ್ಚರ ಇರಲಿ,
ಸಂಗಾತಿಯೊಂದಿಗೆ ಕಿರು ಪ್ರವಾಸ, ಪ್ರೇಮಿಗಳ ಯೋಚನೆ ಯಶಸ್ಸು,
ಸಾಂಸಾರಿಕ ಸುಖ ಹಂತಹಂತವಾಗಿ ಗೋಚರಕ್ಕೆ ಬಂದರೂ ಮನಸ್ಸಿಗೆ ಸಮಾಧಾನ ಸಿಗಲಾರದು. ಆದರೂ ಗುರುವಿನ ಕೃಪೆಯಿಂದ ಎಲ್ಲವನ್ನೂ ಎದುರಿಸಿಕೊಂಡು ಮುನ್ನಡೆವ ಅಗತ್ಯವಿದೆ.
ಕುಟುಂಬದಲ್ಲಿ ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಮಧ್ಯಸ್ಥಿಕೆ ಜನರಿಂದ ಮದುವೆ ವಿಳಂಬ ಸಾಧ್ಯತೆ, ನಿಮ್ಮಿಂದ ಅಧ್ಯಾತ್ಮಿಕ ಚಿಂತನೆ. ಸಹೋದರ ಕಡೆಯಿಂದ ಉತ್ತಮ ಬಾಂಧವ್ಯ ಮರು ಸೃಷ್ಟಿಯಾಗುವುದು .ಸಾಲ ಮರುಪಾವತಿ ಆಗಲಿದೆ. ತಾಯಿಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಮುಂಜಾಗ್ರತೆಯಿಂದ ವೈದ್ಯರ ಸಲಹೆ ಪಡೆಯಿರಿ. ಹಳಸಿಹೋದ ಸಂಬಂಧ ಮರು ಮದುವೆ ಮಾತುಕತೆ ಯಶಸ್ಸು.
ಅದೃಷ್ಟ ರತ್ನ_ ಕನಕ ಪುಷ್ಪ ಅದೃಷ್ಟ ಸಂಖ್ಯೆ _1 ,5
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ:
ಜುಜಾಟದಿಂದ ಧನ ನಷ್ಟ ಇದರಿಂದ ಜೀವನದಲ್ಲಿ ತುಂಬಾ ಬೇಸರ, ಉದ್ಯಮದಾರರಿಗೆ ಆರ್ಥಿಕ ಹಿಂಜರಿತನ ಪ್ರಾರಂಭ ಸಾಲಬಾಧೆ ಎದುರಿಸುವಿರಿ, ಪತಿ ಪತಿ ನಡುವೆ ಜಗಳ ಅಧಿಕ ಇದರಿಂದ ತಂದೆ ತಾಯಿಗೆ ಬೇಸರ,
ಮಹಿಳೆಯರಿಗೆ ಸ್ವಲ್ಪ ಮಟ್ಟಿನ ತೊಂದರೆಗಳು ಕಂಡುಬರಬಹುದು. ಕೃಷಿಯೇತರ ಚಟುವಟಿಕೆಯಲ್ಲಿ ವಿಳಂಬ ಕಂಡು ಬರುತ್ತದೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಕಂಡು ಬರಲಿದೆ.ತಮಗೆ ಸಮಾಜದಲ್ಲಿ ಗೌರವ ರಾಜಮನ್ನಣೆ ಭಾಗ್ಯ ಸಿಗಲಿದೆ. ನಿಂತುಹೋದ ಮನೆ ಕಟ್ಟಡ ಪತ್ನಿಯ ಸಹಾಯದಿಂದ ಪೂರ್ಣಗೊಳ್ಳಲಿದೆ. ಉದ್ಯಮಗಳಿಗೆ ಆರ್ಥಿಕ ಸಂಕಟ. ತಮ್ಮ ಆರೋಗ್ಯದ ಬಗ್ಗೆ ಉದರ ದೋಷ ,ನೇತ್ರ ದೋಷ ಬಗ್ಗೆ ಗಮನವಿರಲಿ.
ಪ್ರೇಮಿಗಳಿಗೆ ಮಧ್ಯಸ್ತಿಕೆ ಚಾಡಿ ಮಾತಿನಿಂದ ಸಮಸ್ಯೆ.
ಅದೃಷ್ಟ ರತ್ನ _ಹವಳ
ಅದೃಷ್ಟ ಸಂಖ್ಯೆ_ 2 ,6
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ:
ಪ್ರೇಮಿಗಳ ಯೋಚನೆ ಯಶಸ್ಸು, ಲೇವಾದೇವಿಗಾರರ ಹಳೆಯ ಸಾಲ ಮರುಪಾವತಿ, ಸಿದ್ದ ಉಡುಪು ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿ, ಷೇರು ಮಾರುಕಟ್ಟೆಯಲ್ಲಿ ಧನಾಹಾನಿಯಿಂದ ಜೀಗುಪ್ಸೆ,
ಸಹವಾಸ ದೋಷದಿಂದ ಕೆಟ್ಟ ಅಭ್ಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವಿರುವುದು. ಸಾಂಸಾರಿಕವಾಗಿ ಹಲವಾರು ತಾಪತ್ರಯಗಳು ಕಂಡು ಬರಬಹುದು. ಆರೋಗ್ಯದ ಬಗ್ಗೆ ಉದಾಸೀನ ಬೇಡ.
ಕುಟುಂಬ ಸಮೇತ ದೇವದರ್ಶನ ಭಾಗ್ಯ ಸಿಗಲಿದೆ. ಮಕ್ಕಳಿಂದ ತಕರಾರು ತಂಟೆ ಬರಲಿದೆ.ಬೇರೆಯವರ ಕುಟುಂಬದಲ್ಲಿ ತಲೆ ಹಾಕಬೇಡಿ. ನಿಮ್ಮ ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಲಿದೆ. ಸಮಾಜದ ಚಿಕ್ಕ ವಿಷಯಕ್ಕಾಗಿ ಮನಸ್ತಾಪ. ಪ್ರೇಮಿಗಳ ಮದುವೆಗೆ ಹಿರಿಯರ ಕಡೆಯಿಂದ ವಿರೋಧ.
ಅದೃಷ್ಟ ರತ್ನ ,_ವೈಢೂರ್ಯ ಅದೃಷ್ಟ ಸಂಖ್ಯೆ _1 ,4
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ:
ಪರಸ್ತ್ರೀ-ಪುರುಷ ಸ್ನೇಹದ ಪರಿಣಾಮ ಕೌಟುಂಬಿಕ ಕಲಹ ಮುಂದುವರೆಯಲಿದೆ, ನೂತನ ಮನೆ ಖರೀದಿ, ಹೊಸ ವ್ಯಾಪಾರ ಪ್ರಾರಂಭಿಸಲು ತಟಸ್ಥ,
ನೂತನ ಹೋಟೆಲ್ ಖರೀದಿಗೆ ಸಕಾಲವಲ್ಲ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಕಂಡು ಬರುವುವು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ, ನೀವು ನೀಡಿರುವ ಹಣಕಾಸು ಜಾಮೀನಿಗೆ ನೀವೇ ಮರುಪಾವತಿ ಮಾಡುವ ಪ್ರಸಂಗ , ಕಾರ್ಮಿಕ ವರ್ಗದವರಿಗೆ ಗೊಂದಲದ ಪರಿಸ್ಥಿತಿ ಕಂಡುಬರಲಿದೆ.
ಮಧ್ಯಸ್ಥಿಕೆ ಜನರಿಂದ ಕೆಲಸ ಕಳೆದುಕೊಳ್ಳುವ ಭೀತಿ. ಬಂಧುಗಳಿಂದ ವಿರೋಧ. ಆಸ್ತಿ ವಿಚಾರದಲ್ಲಿ ಗೊಂದಲ. ಸಹೋದರ-ಸಹೋದರಿ ರಿಂದ ಮನಸ್ತಾಪ. ಆಸ್ತಿ ಖರೀದಿ ಯಶಸ್ಸು ಸಿಗುವ ಭಾಗ್ಯ. ಮಕ್ಕಳಿಂದ ಸಂತೋಷದ ಭಾಗ್ಯ. ಸ್ವಂತ ಪ್ರಯತ್ನದಿಂದ ಹಣಕಾಸಿನಲ್ಲಿ ಪ್ರಗತಿ ಕಾಣುವಿರಿ. ಹೆಂಡತಿಯ ಮಾರ್ಗದರ್ಶನ ಪಡೆದು ಮುಂದೆ ಸಾಗಿರಿ.
ಅದೃಷ್ಟ ರತ್ನ _ಮಾಣಿಕ್ಯ
ಅದೃಷ್ಟ ಸಂಖ್ಯೆ _3,8
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನುಸ್ಸು ರಾಶಿ: ಇಂದು ನೀವು ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವಿರಿ, ಹಳೆಯ ಸಾಲ ಮರುಪಾವತಿ, ರಾಜಕಾರಣಿಗಳು ಮತ್ತು ಸಮಾಜ ಸೇವಕರಿಗೆ ವಿವಿಧ ಮೂಲದಿಂದ ಧನಾಗಮನ,ಹೆಣ್ಣು ಮಕ್ಕಳಿಗೆ ಗರ್ಭಾಶಯ ತೊಂದರೆಯಿಂದ ಸಂತಾನದ ಸಮಸ್ಯೆ ಕಾಡಲಿದೆ, ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಪಜಯ, ಕುಟುಂಬದಿಂದ ಉದ್ಯೋಗ ಆರಂಭಿಸಲು ಪ್ರೇರಣೆ, ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ಶುಭಮಂಗಳ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಉತ್ತಮ. ಪಾಲು ಬಂಡವಾಳಗಳಲ್ಲಿ ಗೊಂದಲಗಳು ಕಂಡು ಬರಲಿವೆ.
ಹಣಕಾಸಿನ ವ್ಯವಹಾರದಿಂದ ಪ್ರಗತಿ.ಹೊಸ ವಸ್ತುಗಳ ಖರೀದಿ ಜೋರಆಗುವುದು. ನಿಮಗೆ ದೀರ್ಘಕಾಲದ ಸಮಸ್ಯೆ ಇಂದು ಪರಿಹಾರ ಸಿಗುವುದು. ಸಹೋದರರಿಂದ ಭಿನ್ನಾಭಿಪ್ರಾಯ.ಗಂಡ ಹೆಂಡಿರ ಮಧ್ಯೆ ವಿರಸ.ಮಕ್ಕಳ ನಡುವಳಿಕೆ ಮತ್ತು ಶಿಕ್ಷಣದ ಬೇಸರ ಕಾಡಲಿದೆ. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ. ಹೆಂಡತಿ ತವರು ಮನೆಗೆ ಹೋಗುವ ಸಂಭವ.
ಪ್ರೇಮಿಗಳಿಗೆ ಮದುವೆ ವಿಚಾರದಲ್ಲಿ ಅಡತಡೆ ಕಾಡಲಿದೆ.
ಅದೃಷ್ಟ ರತ್ನ _ಪಚ್ಚೆ
ಅದೃಷ್ಟ ಸಂಖ್ಯೆ _9 ,7
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ: ಉದ್ಯೋಗದಲ್ಲಿ ಜಿಗುಪ್ಸೆ,ಪತಿ-ಪತ್ನಿ ಸಂತಾನ ಮುಂದೂಡುವುದು ಒಳಿತಲ್ಲ, ವಾದ ವಿವಾದಗಳಲ್ಲಿ ಅಪ ಜಯ, ಸಾಲಭಾದೆ ಅಧಿಕ, ಕಾನೂನು ವಿಷಯದಲ್ಲಿ ಸೋಲು, ವ್ಯಾಪಾರದಲ್ಲಿ ನಷ್ಟ,ಸ್ತ್ರೀಪಕ್ಷದಿಂದ ಕಿರಿಕಿರಿ, ವ್ಯವಹಾರದಲ್ಲಿ ಕಷ್ಟನಷ್ಟಗಳನ್ನು ಅನುಭವಿಸಬೇಕಾಗಬಹುದು. ರಾಜಕೀಯ ವ್ಯಕ್ತಿಗಳು ರಾಜಕೀಯ ಕ್ಷೇತ್ರದಿಂದ ಮರೆಯಾಗಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ.
ಹೊಸ ಉದ್ಯಮ ಪ್ರಾರಂಭ ಮಾಡುವಾಗ ಹಣ ಹೂಡಿಕೆ ಮಾಡುವುದರಲ್ಲಿ ಎಚ್ಚರವಹಿಸಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು .ಸೂಕ್ತ ವೈದ್ಯರ ಸಲಹೆ ಪಡೆಯಿರಿ. ತಲೆಸುತ್ತು, ನರ ಸಮಸ್ಯೆ ಕಾಡಲಿದೆ. ಕೆಲಸದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ . ಮಧ್ಯಸ್ಥಿಕೆವಹಿಸಿ ಹಣ ಕೊಡುವುದನ್ನು ನಿರಾಕರಿಸಿ. ಇದರಿಂದ ಧನಹಾನಿ ಮಾನಹಾನಿ ಆಗುವ ಸಂಭವ. ಪ್ರೇಮಿಗಳ ಮದುವೆ ಚಿಂತನೆ. ಅದೃಷ್ಟ ರತ್ನ _ಇಂದ್ರನೀಲ ಅದೃಷ್ಟ ಸಂಖ್ಯೆ_8 ,9
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ:
ಅರ್ಚಕರಿಗೆ ಮತ್ತು ಮಠಾಧಿಪತಿಗಳಿಗೆ ನೆಮ್ಮದಿ ಭಂಗ,
ನಿವೃತ್ತಿ ಹೊಂದಿದವರು ಜೀವನ ಮತ್ತು ಕುಟುಂಬದ ಬಗ್ಗೆ ತೀವ್ರ ಬೇಸರ, ಮೇಲಾಧಿಕಾರಿಗಳ ಸಹಾಯ ನಿಮಗಿದೆ ಉದ್ಯೋಗದಲ್ಲಿ ಚೇತರಿಕೆ, ಪ್ರೇಮಿಗಳ ಮಾನಸಿಕ ಗೊಂದಲಗಳ ನಡುವೆ ಶುಭ ಸುದ್ದಿ, ಧನಾಗಮನ ಇದ್ದರು ನಿಮ್ಮ ದುಡಿಕಿನ ನಿರ್ಧಾರದಿಂದ ಹಣ ವ್ಯಯ, ಎಷ್ಟೇ ಪ್ರಯತ್ನಪಟ್ಟರೂ ಗುರಿಮುಟ್ಟಲು ಅಸಾಧ್ಯವಾದ ಪ್ರಸಂಗ ಕಾಡುತ್ತಿದೆ. ಪುನಃ ಪ್ರಯತ್ನಿಸಿ. ನಿಮ್ಮ ಜೊತೆ ಮೋಜು ಮಸ್ತಿ ಮಾಡಿದವರು ಕಷ್ಟಕ್ಕೆ ಹಣ ಕೇಳಿದರೆ ದೂರ ಸರಿಯುತ್ತಾರೆ ಅವರ ಬಗ್ಗೆ ಎಚ್ಚರವಹಿಸಿ. ಆತ್ಮಸಾಕ್ಷಿ ತಕ್ಕಂತೆ ಕೆಲಸ ಮಾಡಿ ಲಾಭವಾಗಲಿದೆ. ನಿಮ್ಮ ಯೋಜನೆಗಳು ಪತ್ನಿಯ ಹತ್ತಿರ ಚರ್ಚಿಸಿ ಮುಂದೆ ಪಾದಾರ್ಪಣೆ ಮಾಡಿ. ಮಕ್ಕಳಿಂದ ಮನಸ್ತಾಪ. ಬಂಧು ಬಾಂಧವರೊಡನೆ ವಿಶ್ವಾಸದಿಂದ ವರ್ತಿಸುವುದು ಒಳ್ಳೆಯದು. ಬಂಡವಾಳ ಹೂಡಿದ ವ್ಯಾಪಾರಸ್ಥರು ಹಿನ್ನಡೆಯಾದರೂ ನಷ್ಟವಿಲ್ಲ, ಮುಂದಿನ ದಿನದಲ್ಲಿ ಲಾಭದಾಯಕವಾಗಲಿದೆ ಪ್ರಯತ್ನಿಸಿ. ಪ್ರೇಮಿಗಳ ಮಧ್ಯೆ ವಿರಸ.
ಆರ್ಥಿಕವಾಗಿ ಉಳಿತಾಯದ ಹೆಚ್ಚಳಕ್ಕೆ ಗಮನ ನೀಡಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದ ಉತ್ತಮ ಫಲವನ್ನು ಪಡೆಯಲಿದ್ದಾರೆ. ವೈದ್ಯಕೀಯ ಹಾಗೂ ವಾಣಿಜ್ಯ ಶಿಕ್ಷಣದವರಿಗೆ ಉತ್ತಮವಿದೆ.
ಅದೃಷ್ಟ ರತ್ನ_ ವಜ್ರ ,ಪಚ್ಚೆ ,ನೀಲ
ಅದೃಷ್ಟ ಸಂಖ್ಯೆ_ 8
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ:
ಹೊಸ ಸದಸ್ಯರು ನಿಮ್ಮ ಜೀವನದಲ್ಲಿ ಸೇರ್ಪಡೆ,
ಶಿಕ್ಷಕರಿಗೆ ಅನುಕೂಲ ಹಾಗೂ ಸಿಹಿ ಸುದ್ದಿ, ಶುಭ ಸಮಾರಂಭಗಳಲ್ಲಿ ಆಭರಣ ಕಳೆದುಕೊಳ್ಳುವ ಸಾಧ್ಯತೆ, ಅಕ್ಕಪಕ್ಕದಲ್ಲಿ ಹಿತ ಶತ್ರುಗಳ ಕಾಟ ಎದುರಿಸುವಿರಿ,ಯುವಕ ಯುವತಿಯರಿಗೆ ಮದುವೆ ಯೋಗ, ವಾಸ್ತುದೋಷದಿಂದ ಮನಸ್ತಾಪ,ಪತಿ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಅಧಿಕ, ಉದ್ಯೋಗದಲ್ಲಿ ಅಧಿಕ ಕಿರುಕುಳ, ಅಂಗಡಿ ಮಾಲಕರು ಆಭರಣ ಕಳೆದುಕೊಳ್ಳುವ ಸಾಧ್ಯತೆ, ವಿದೇಶದಲ್ಲಿ ನೆಲೆಸಿದವರಿಗೆ ಉತ್ತಮ ಬದಲಾವಣೆ ಹಾಗೂ ಹೊಸ ಉದ್ಯೋಗದ ಅವಕಾಶ, ಸಾಂಸಾರಿಕವಾಗಿ ಸಮಸ್ಯೆಗಳು ತಲೆ ದೋರಲಿವೆ. ನಿಮ್ಮ ದೃಢ ನಿರ್ಧಾರದಿಂದಲೇ ಕಾರ್ಯ ಸಾಧನೆಯಾಗಲಿದೆ. ನಿಮ್ಮ ನಿಲುವಿಗೆ ನೀವೇ ಅಂಟಿಕೊಳ್ಳದಿರಿ. ಕೌಟುಂಬಿಕ ಹೊಣೆಗಾರಿಕೆ ಕಾಡಲಿದೆ.
ನಿಮ್ಮ ಯೋಜನೆಗಳು ಅರ್ಥಪೂರ್ಣವಾಗಿದ್ದರೂ ಯಾರು ನಿಮಗೆ ಸಹಕಾರ ನೀಡುತ್ತಿಲ್ಲ. ಹಿತ ಶತ್ರುಗಳ ಮುಂದೆ ನಿಮ್ಮ ಯೋಜನೆಗಳು ರೂಪರೇಷ ಪ್ರಸ್ತಾಪ ಮಾಡಬೇಡಿ ,ಅದರಿಂದ ಹಿನ್ನಡೆ ಅನುಭವಿಸಬೇಕಾಗುವುದು. ನಿಮ್ಮನ್ನು ಕೆಲವರು ಅವರ ಕೆಲಸಗಳಲ್ಲಿ ಬಳಸಿಕೊಳ್ಳುವರು ಅಂತಹವರಿಂದ ದೂರವಿರುವುದು ಉತ್ತಮ. ನಿಮ್ಮ ಖರ್ಚು ಹೆಚ್ಚಾಗಬಹುದು. ಎಲ್ಲಾ ಕೆಲಸಗಳನ್ನು ಬೇರೆಯವರಿಗೆ ವಹಿಸಿದರು ಅದರ ಮೇಲ್ವಿಚಾರಣೆ ಮಾಡಿ. ವಿನಾಕಾರಣ ನಿಂದನೆ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ. ಧೈರ್ಯದಿಂದ ಎದುರಿಸಿ. ಕೆಲವು ಬಂಧುಗಳ ಕಿರಿಕಿರಿಯಾಗುತ್ತದೆ. ಅವರನ್ನು ದೂರವಿಡಿ. ಪ್ರೀತಿಸಿ ಮದುವೆಯಾದ ಸಮರಸ ಜೀವನ ಕ್ಷೀಣಿಸುತ್ತದೆ.
ಅದೃಷ್ಟ ರತ್ನ_ ಪುಷ್ಪರಾಗ, ಹವಳ, ಮಾಣಿಕ್ಯ, ನೀಲ
ಅದೃಷ್ಟ ಸಂಖ್ಯೆ_5